ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಮಧ್ಯೆದಲ್ಲಿಯೇ ಮತ್ತೊಂದು ಸಲಿಂಗ ವಿವಾಹ!
ಸುಪ್ರೀಂ ಕೋರ್ಟ್ ನಲ್ಲಿ ಸಲಿಂಗ ವಿವಾಹದ ಕುರಿತು ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆಯೇ ದೇಶದಲ್ಲಿ ಮತ್ತೊಂದು ಇಂತಹ ವಿವಾಹ ಆಗಿರುವ ವರದಿಯಾಗಿದೆ. ಕೋಲ್ಕತ್ತಾ ಮೂಲದ ಲೆಸ್ಬಿಯನ್ ದಂಪತಿಗಳು ಸಾಂಪ್ರದಾಯಿಕವಾಗಿ ದೇವಾಸ್ಥಾನದಲ್ಲಿ ವಿವಾಹವಾಗಿದ್ದಾರೆ. ಸದ್ಯ ಈ ಕುರಿತು ಫೋಟೋ ವೈರಲ್ ಆಗಿದೆ. ಕೋಲ್ಕತ್ತಾದ ಬಾಗುಯಾಟಿ ನಿವಾಸಿ ಮೌಸುಮಿ ದತ್ತಾ, ಮೌಮಿತಾ ಮಜುಂದಾರ್ ಸ್ಥಳೀಯ ದೇವಸ್ಥಾನದಲ್ಲಿ ಸೋಮವಾರ (ಮೇ 22) ಸಪ್ತಪದಿ ತುಳಿದಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. LGBTQ ಸಮುದಾಯದ ಭರವಸೆಯ ದಾರಿದೀಪವಾಗಿ ನಾವು […]