Video: ಮುಖ್ಯಮಂತ್ರಿ ಪಟ್ಟಕ್ಕಾಗಿ ಕೊಲ್ಲೂರಿನಲ್ಲಿ ಡಿಕೆಶಿ ನಡೆಸಿದ್ರಾ ನವಚಂಡಿಕಾಯಾಗ..?
ಕೊಲ್ಲೂರಿನಲ್ಲಿ ಡಿಕೆಶಿ ನಡೆಸಿದ ನವಚಂಡಿಕಾಯಾಗ. ಕೊಲ್ಲೂರು ಮೂಕಾಂಬಿಕೆಗೆ ಪ್ರಿಯವಾದ ನವಚಂಡಿಕಾಯಾಗ ಸೇವೆ. ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಗಾಗಿ ನಡೆದಿತ್ತು ಪ್ರಾಥನೆ ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿ ಆಗಲಿ ಅಂತ ಪ್ರಾರ್ಥನೆ ಮಾಡಿದ ಅರ್ಚಕರು ನಿನ್ನೆ ಹಾಗೂ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ನವಚಂಡಿಕಾಯಾಗ ನರಸಿಂಹ ಅಡಿಗ ನೇತೃತ್ವದಲ್ಲಿ ನಡೆದ ಚಂಡಿಕಾಯಾಗ ಪತ್ನಿ ಜೊತೆ ನವಚಂಡಿಕಾಯಾಗದಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್ ಸಿಎಂ ಹುದ್ದೆ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಾಗಲೂ ಆಶಾಭಾವನೆ ವ್ಯಕ್ತಪಡಿಸಿದ ಡಿಕೆಶಿ