ವಿಡಿಯೋ ಮಾಡಿ ಬ್ಲಾಕ್ ಮೇಲ್; ಮಾಲೀಕರ ಮಗನನ್ನೇ ಕೊಲೆ ಮಾಡಿದ ಪಾಪಿ!
ಕೊಪ್ಪಳ: ಪಾಪಿಯೊಬ್ಬ ಅನ್ನ ಹಾಕುತ್ತಿದ್ದ ಮಾಲೀಕರ ಮಗನನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಕುಕನೂರು(Kuknoor) ಪಟ್ಟಣದಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಾಲು ಮಾಲೀಕನ ಮಗನನ್ನೇ ಕೊಲೆ ಮಾಡಿದ್ದಾನೆ. ಪ್ರಜ್ವಲ್ ಕೊಲೆಯಾದ ಮಾಲೀಕನ ಮಗ. ಆರೋಪಿ ಶಂಕರ್, ಅಪ್ರಾಪ್ತರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ವಿಡಿಯೋ ರೆಕಾರ್ಡ್ ಮಾಡಿ, ನಂತರ ಅದನ್ನು ತೋರಿಸಿ ಅವರಿಂದ ಹಣ ಪೀಕುತ್ತಿದ್ದ. ಹೀಗೆ ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮಗನಿಗೂ ಮಾಡಿ, ಹಣ ಕೇಳಿದ್ದಾನೆ. ಆದರೆ, ಅದಕ್ಕೆ […]