Urvashi Rautela: ಪತ್ರಕರ್ತರೊಬ್ಬರಿಗೆ ಲೀಗಲ್ ನೋಟೀಸ್ ಕೊಟ್ಟ ನಟಿ ಉರ್ವಶಿ ರೌಟೇಲಾ
ನಟಿ ಉರ್ವಶಿ ರೌಟೇಲಾ (Urvashi Rautela) ವಿರುದ್ದ ಪತ್ರಕರ್ತ ಸಂಧು ಸುಳ್ಳು ಸುದ್ದಿ ಟ್ವಿಟರ್ (Twitter) ನಲ್ಲಿ ಶೇರ್ ಮಾಡಿದ್ದರು. ಇದಕ್ಕೆ ಕೆಂಡಾಮಂಡಲವಾದ ನಟಿ ಉರ್ವಶಿ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ಬಹುಭಾಷಾ ನಟಿ ಉರ್ವಶಿ ರೌಟೇಲಾ ಇತ್ತಿಚೆಗೆ ಸಖತ್ ಸುದ್ದಿಯಲ್ಲಿದ್ದರು. ಕ್ರಿಕೆಟಿಗ ರಿಷಬ್ ಪಂತ್ ಹಾಗೂ ಉರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎಂದು ಗಾಸಿಪ್ ಹರಿದಾಡುತ್ತಿತ್ತು. ಆದರೆ ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಇದರ ನಡುವೆ ಇಬ್ಬರ ನಡುವೆ ಬ್ರೇಕ್ ಪ್ ಕೂಡ ಆಗಿದೆ ಎಂದು ಹೇಳಲಾಗುತ್ತಿತ್ತು. […]