ಪತಿ-ಪತ್ನಿ ಆಷಾಡದಲ್ಲಿ ದೂರವಿರಬೇಕು ಯಾಕೆ..? ಕಾರಣ ನಿಮಗೆ ಗೊತ್ತಾ..?
ಹೊಸದಾಗಿ ಮದುವೆಯಾಗಿರುವ ದಂಪತಿ ಆಷಾಡ ಮಾಸದಲ್ಲಿ ಒಟ್ಟಿಗೆ ಇರಬಾರದು ಎಂದು ಹಿರಿಯರು ಹೇಳ್ತಾರೆ. ಆದರೆ ಹೀಗೆ ಹೇಳೋದಕ್ಕು ಕಾರಣ ಇದೆ. ಆ ಕಾರಣ ಏನು ಅನ್ನೋದನ್ನ ನೋಡೋಣ ಬನ್ನಿ. ಆಷಾಡ ಮಾಸದಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್. ಹೊಸ ಕೆಲಸವನ್ನು ಪ್ರಾರಂಭ ಕೂಡ ಮಾಡುವುದಿಲ್ಲ. ಆಷಾಡ ಮಾಸವು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಬರುತ್ತದೆ. ಈ ಅವಧಿಯಲ್ಲಿ ಮದುವೆ, ಗೃಹ ಪ್ರವೇಶ, ಮುಂಡನ ಹೀಗೆ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್. ಆಷಾಡ ಮಾಸದಲ್ಲಿ ದಂಪತಿ ಯಾಕೆ […]