Kornersite

Just In Karnataka Politics State

2 ದಿನ ಮದ್ಯದಂಗಡಿ ಬಂದ್:ಸರ್ಕಾರದ ಬೊಕ್ಕಸಕ್ಕೆ ₹150 ಕೋಟಿ ನಷ್ಟ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ 2 ದಿನಗಳ ಕಾಲ ಮದ್ಯದಂಗಡಿ ಬಂದ್ ಮಾಡಲಾಗಿತ್ತು. ಈ ಎರಡು ದಿನದ ಎಫೆಕ್ಟ್ ಎಷ್ಟಿದೆ ಅಂದ್ರೆ ಸರ್ಕಾರಕ್ಕೆ 150 ಕೋಟಿಯಷ್ಟು ನಷ್ಟವಾಗಿದೆ. ಚುನಾವಣೆ ಹಿನ್ನೆಲೆ‌ ಎರಡು ದಿನ ರಾಜ್ಯಾದ್ಯಂತ ‌ಬಾರ್ ಹಾಗೂ ವೈನ್ ಶಾಪ್ ಕ್ಲೋಸ್ ಆಗಿತ್ತು. ರಾಜ್ಯದಲ್ಲಿ ಒಟ್ಟು 12500 ಬಾರ್, ವೈನ್ ಶಾಪ್ ಹಾಗೂ ಎಂಆರ್ ಪಿಎಲ್ ಗಳಿವೆ. ಪ್ರತಿ ದಿನ ಸರ್ಕಾರಕ್ಕೆ ₹80 ರಿಂದ ₹90 ಕೋಟಿ ಆದಾಯ ಬರ್ತಿತ್ತು. ಆದರೆ ಎರಡು ದಿನ ಬಂದ್ ಆದ […]