Kornersite

Karnataka National State

Marriege: ದೇಶದಲ್ಲಿ ಅರೆಂಜ್ಡ್ ಮ್ಯಾರೇಜ್ ಹೆಚ್ಚಾ? ಲವ್ ಮ್ಯಾರೇಜ್ ಹೆಚ್ಚಾ? ಈ ಸ್ಟೋರಿ ಓದಿ!

NewDelhi : ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ ಶೇ. 24ರಷ್ಟು ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. 2020ರಲ್ಲಿ ಶೇ. 68ರಷ್ಟು ಜನರು ನಿಶ್ಚಯಿಸಿದ ವಿವಾಹ (ಅರೇಂಜ್ಡ್ ಮ್ಯಾರೇಜ್) ಆಗಿದ್ದರೆ, 2023ರಲ್ಲಿ ಅದು ಶೇ. 44ಕ್ಕೆ ತಲುಪಿದೆ. ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ ಶೇ. 24ನಷ್ಟು ಇಳಿಕೆಯಾಗಿದೆ ಎಂದು ಅಂಕಿ – ಅಂಶ ಹೇಳಿದೆ. ಅರೇಂಜ್ಡ್ ಮ್ಯಾರೇಜ್ ನಲ್ಲಿ ವಧು-ವರರು ಒಬ್ಬರಿಗೊಬ್ಬರು ಮೊದಲೇ ತಿಳಿದಿರುವುದಿಲ್ಲ. ಕುಟುಂಬದವರು ನಿಶ್ಚಯಿಸಿದವರನ್ನು ಮದುವೆಯಾಗುತ್ತಾರೆ. ಆದರೆ […]

Bengaluru Crime Just In Karnataka State

Crime News : ಸ್ಕ್ರೂ ಡ್ರೈವರ್ ನಿಂದ ಪತ್ನಿಯ ಕೊಲೆಗೆ ಯತ್ನ!

Chikkaballapur : ಪಾಪಿ ಪತಿಯೊಬ್ಬ ಸ್ಕ್ರೂಡ್ರೈವರ್ ನಿಂದ ತನ್ನ ಪತ್ನಿಯ ಕೊಲೆ ಮಾಡಲು ಯತ್ನಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.ಈ ಘಟನೆ ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದೆ. ಘಟನೆಯಲ್ಲಿ ನಿರ್ಮಲಾ ಗಂಡನಿಂದ ಹಲ್ಲೆಗೆ ಒಳಗಾದ ಮಹಿಳೆ ಎಂದು ಗುರುತಿಸಲಾಗಿದ್ದು, ಗಂಡ ರಾಜೇಶ್ ಕೊಲೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಿಮ್ಮಲಕುಂಟೆ ಎಂಬ ಗ್ರಾಮದ ನಿವಾಸಿಯಾಗಿರುವ ರಾಕೇಶ್, ಬೋರ್ ಮೋಟಾರ್ ರಿಪೇರಿ ಮಾಡುತ್ತ ಜೀವನ ಸಾಗಿಸುತ್ತಿದ್ದ. ಈತ ಬೆಂಗಳೂರಿನ ಕೆ.ಆರ್ ಪುರಂನ ಲೀಲಾ ಎಂಬುವವರೊಂದಿಗೆ […]