ಗೆಳತಿಗೆ ಮುತ್ತಿಟ್ಟು ಕೇಳುವ ಶಕ್ತಿಯನ್ನೇ ಕಳೆದುಕೊಂಡ ಯುವಕ!
ಯುವಕನೊಬ್ಬ ಗೆಳತಿಗೆ ಮುತ್ತು ಕೊಟ್ಟು ಶ್ರವಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಚೀನಾದಲ್ಲಿ ಈ ಘಟನೆ ನಡೆದಿದೆ. ತನ್ನ ಗೆಳತಿಯನ್ನು ಚುಂಬಿಸಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡಿದ್ದಾನೆ. ಆತ ಚುಂಬಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ, ಗೆಳತಿಗೆ 10 ನಿಮಿಷ ಮುತ್ತು ಕೊಟ್ಟ ನಂತರ ಆತ ಶ್ರವಣ ಶಕ್ತಿ ಕಳೆದುಕೊಂಡಿದ್ದಾನೆ. ಮುತ್ತಿಟ್ಟ ಬಳಿಕ ಯುವಕನಿಗೆ ಕಿವಿನೋವು ಕಾಣಿಸಿಕೊಂಡಿದೆ. ಕ್ರಮೇಣವಾಗಿ ಶ್ರವಣ ಶಕ್ತಿ ನಷ್ಟವಾಗಿದೆ. ನಂತರ ಆಸ್ಪತ್ರೆಗೆ ದಾಖಸಿಲಾಗಿದೆ. ಕಿವಿಯೊಳಗೆ ರಂಧ್ರವಿದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚು ಉತ್ಸಾಹದಿಂದ ಚುಂಬಿಸುವುದರಿಂದ ಇಂತಹ […]