Kornersite

Crime Just In Karnataka State

LPG Cylinder: ಸಿಲಿಂಡರ್ ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿ; ರಸ್ತೆಯಲ್ಲಿ ಬಿದ್ದ ಸಿಲಿಂಡರ್ ಗಳು!

ಯಾದಗಿರಿ : ಸಿಲಿಂಡರ್‌ ಗಳನ್ನ (LPG Cylinder) ಸಾಗಟ ಮಾಡುತ್ತಿದ್ದ ಲಾರಿ ಪಲ್ಟಿಯಾದ ಪರಿಣಾಮ ರಸ್ತೆ ಪಕ್ಕದಲ್ಲಿಯೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಘಟನೆ ನಡೆದಿಲ್ಲ. ಈ ಘಟನೆ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಬಳಿಯ ಹುನಗುಂದ- ಸುರಪುರ ರಾಜ್ಯ ಹೆದ್ದಾರಿಯಲ್ಲಿ (Hunagunda Surapua State Highway) ನಡೆದಿದೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಅದರಲ್ಲಿದ್ದ ಲಾರಿಗಳು ಉರುಳಿ ರಸ್ತೆಯ ಮೇಲೆಯೇ ಬಿದ್ದಿವೆ. ಆದರೆ, ಅದೃಷ್ಟವಶಾತ್ ಯಾವುದೇ ಬೆಂಕಿ ಅವಘಡ ನಡೆದಿಲ್ಲ. ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ‌ […]