IPL 2023: ಹೊರಬಿದ್ದ ಕೆಕೆಆರ್; ಪ್ಲೆ ಆಫ್ ಗೆ ಎಂಟ್ರಿ ಕೊಟ್ಟ ಲಕ್ನೋ!
Lucknow : ಕೆಕೆಆರ್ ತನ್ನ ಹೋರಾಟ ಅಂತ್ಯಗೊಳಿಸಿದ್ದು, ಗೆಲುವಿನ ಮೂಲಕ ಲಕ್ನೋ ತಂಡವು ಪ್ಲೇ ಆಫ್ ಹಂತಕ್ಕೆ ಪ್ರವೇಶ ಮಾಡಿದೆ. ಕೊನೆಯ ಓವರ್ ನಲ್ಲಿ ರಿಂಕು ಸಿಂಗ್ ಉತ್ತಮ ಹೋರಾಟದ ಹೊರತಾಗಿಯೂ ಹೊರತಾಗಿಯೂ ಲಕ್ನೋ ತಂಡವು ಕೆಕೆಆರ್ ವಿರುದ್ಧ 1 ರನ್ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 14 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು +0284 ರನ್ ರೇಟ್ ನೊಂದಿಗೆ 17 ಅಂಕ ಪಡೆದು 3ನೇ […]