Lunar Eclipse 2023: ಚಂದ್ರಗ್ರಹಣ 9 ರಾಶಿಗೆ ಅಷ್ಟಕಷ್ಟೆ-3 ರಾಶಿಗೆ ದುಡ್ಡೋ..ದುಡ್ಡು..!
ಮುಂದಿನ ತಿಂಗಳು ಅಂದರೆ 2023ರ ಮೇ. 5ರಂದು ಚಂದ್ರಗ್ರಹಣ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಹಲವು ರಾಶಿಯವರಿಗೆ ತೊಂದರೆಗಳಾದರೆ, ಹಲವು ರಾಶಿಯವರರು ಅನಿರೀಕ್ಷಿತ ಲಾಭಗಳನ್ನು ಗಳಿಸಲಿದ್ದಾರೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಮತ್ತು ಸೂರ್ಯಗ್ರಹಣಗಳ ಗೋಚರಿಸಿದ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಕೆಟ್ಟದ್ದಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಜಾತಕ ಹಾಗೂ ರಾಶಿ ನೋಡಿಕೊಂಡು ಉತ್ತಮವಾಗುತ್ತದೆಯೋ ಅಥವಾ ಕೆಟ್ಟದ್ದಾಗುತ್ತದೆಯೋ ಎಂಬುವುದನ್ನು ತಿಳಿದುಕೊಂಡು ಆ ಪ್ರಕಾರ ನಡೆದುಕೊಳ್ಳಬೇಕು. ಇನ್ನೂ ಈ ವರ್ಷದ ಮೊದಲ ಚಂದ್ರಗ್ರಹಣವು 2023 […]