Karnataka Assembly Election: 4 ತಿಂಗಳ ಹಸುಗೂಸಿನೊಂದಿಗೆ ಬಂದು, ಹಕ್ಕು ಚಲಾಯಿಸಿದ ಮಹಿಳೆ!
Madikeri : ರಾಜ್ಯದಲ್ಲಿ ವಿಧಾನಸಬೆ ಮತದಾನ (Karnataka Assembly Election) ರಂಗೇರಿದೆ. ಮತದಾರರು ಉತ್ಸುಕತೆಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮಹಿಳೆಯೊಬ್ಬರು 4 ತಿಂಗಳ ಮಗುವಿನೊಂದಿಗೆ ಆಗಮಿಸಿ, ಮತದಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ನಗರದ ಕಾವೇರಿ ಹಾಲ್ ಹತ್ತಿರದ ನಿವಾಸಿ ಆಶಿಕಾ ಎಂಬುವವರು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಚುನಾವಣೆ ಘೋಷಣೆಯಾಗಿದ್ದರಿಂದಾಗಿ ತಮ್ಮ ಹಕ್ಕು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ 4 ತಿಂಗಳ ಹಸುಗೂಸನ್ನೇ ಹೊತ್ತುಕೊಂಡು ಮತಗಟ್ಟೆಗೆ ಆಗಮಿಸಿದ್ದಾರೆ. ಮಡಿಕೇರಿಯ (Madikeri) ಸಂತಜೋಸೆಫರ್ ಶಾಲೆಗೆ […]