Crime News: ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ದೇಣಿಗೆ ನೀಡಿದ್ದ ಸಂತ ಇನ್ನಿಲ್ಲ!
Madhyapradesh : ರಾಮ ಮಂದಿರ ನಿರ್ಮಾಣಕ್ಕೆ 1.1 ಕೋಟಿ ರೂ. ದೇಣಿಗೆ ನೀಡಿದ್ದ ಖ್ಯಾತ ಸಂತ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಮಹಾಂತ್ ಕನಕ ಬಿಹಾರಿ ಮಹಾರಾಜ್ ಸಾವನ್ನಪ್ಪಿರುವ ಸಂತ ಎನ್ನಲಾಗಿದೆ. ಸಂತ ಸೇರಿದಂತೆ ಕಾರು ಚಾಲಕ ಅಸುನೀಗಿದ್ದು ಮತ್ತೋರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ. ಪ್ರಯಾಗರಾಜ್ ನಿಂದ ಛಿಂದ್ ವಾರದಲ್ಲಿರುವ ತಮ್ಮ ಆಶ್ರಮಕ್ಕೆ ತೆರಳುತ್ತಿದ್ದಾಗ ಬರ್ಮನ್ ಸಗ್ರಿ ಬಳಿಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆ ನಡೆದ ಕೂಡಲೇ ಅಲ್ಲಿದ್ದ ಸ್ಥಳೀಯರು […]