Crime News: ಭೀಕರ ದೋಣಿ ಅಪಘಾತ; ದೋಣಿ ಮುಳುಗಿ 22 ಜನ ಬಲಿ!
ತಿರುವನಂತಪುರಂ: ಪ್ರವಾಸಿಗರು ಇದ್ದ ದೋಣಿ (Tourist Boat) ಮುಳುಗಿದ ಪರಿಣಾಮ ಮಕ್ಕಳು ಸೇರಿದಂತೆ 22 ಜನ ಸಾವನ್ನಪ್ಪಿರುವ ಘಟನೆ ಕೇರಳದ (Kerala) ಮಲಪ್ಪುರಂನಲ್ಲಿ (Malappuram) ನಡೆದಿದೆ. ಕೇರಳದ ಮಲಪ್ಪುರಂನ ತನೂರ್ ನಲ್ಲಿ ಈ ಘಟನೆ ನಡೆದಿದೆ. ಈ ದೋಣಿಯಲ್ಲಿ 40 ಪ್ರಯಾಣಿಕರು ದೋಣಿಯಲ್ಲಿ ಇದ್ದರು. ದೋಣಿ ಮುಗುಚಿ ಬಿದ್ದ ಪರಿಣಾಮ 22 ಜನ ಸಾವನ್ನಪ್ಪಿದ್ದು, ಇನ್ನಷ್ಟು ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ದೋಣಿಯನ್ನು ದಡಕ್ಕೆ ತರುವ ಪ್ರಯತ್ನ […]