Kornersite

Just In Karnataka Politics State

Karnataka Assembly Election: ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ವೋಟ್ ಕೇಳುವುದು ಸರಿಯಲ್ಲ; ಖರ್ಗೆ ವಾಗ್ದಾಳಿ

Kalaburagi : ಬಿಜೆಪಿ ಪ್ರತಿ ಬಾರಿಯೂ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಮತ ಕೇಳುತ್ತಿದೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಾತ್ರಿ ಮಟನ್ ತಿಂದು, ಹಗಲಿ ಮಾಂಸಾಹಾರಿಗಳನ್ನು ಬೈಯ್ತಾರೆ. ಸಮಾಜದಲ್ಲಿ ಜಗಳ ಹಚ್ಚುವುದೇ ಇವರ ಗುರಿ. ಕಳೆದ ಬಾರಿಯೂ ನಮ್ಮ ಪ್ರಣಾಳಿಕೆ ಈಡೇರುವದಿಲ್ಲ ಎಂದು ಹೇಳಿದ್ದರು. ಆದರೆ, ಎಷ್ಟು ಭರವಸೆಗಳನ್ನು ನಾವು ಈಡೇರಿಸಿದ್ದೇವು ಎಂಬುವುದು ಜನರಿಗೆ ಗೊತ್ತಿದೆ. ಅನುದಾನ, ಆದಾಯಗಳನ್ನು ನೋಡಿಕೊಂಡೇ ಕಾಂಗ್ರೆಸ್ ಪ್ರಣಾಳಿಕೆ […]