Actress Marriage: ಎರಡನೇ ಮದುವೆಗೆ ಸಜ್ಜಾದ ‘ಹೆಬ್ಬುಲಿ’ ಸಿನಿಮಾ ನಟಿ
ಹೆಬ್ಬುಲಿ ಸಿನಿಮಾ ನಟಿ ಅಮಲಾ ಪೌಲ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಸ್ನೇಹಿತ್ ಜಗತ್ ದೇಸಾಯಿ ಜೊತೆ ಇತ್ತೀಚೆಗೆ ಎಂಗೇಜ್ ಮೆಂಟ್ ಆಗಿದ್ದರು. ಇದೀಗ ಇವರಿಬ್ಬರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹುಟ್ಟುಹಬ್ಬದಂದು ರೆಸ್ಟೋರೆಂಟ್ ನಲ್ಲಿ ಜೋಡಿ ಕಾಣಿಸಿಕೊಂಡಿದೆ. ಅಮಲಾ ಪೌಲ್ ಪಿಂಕ್ ಆಫ್ ಶೋಲ್ಡರ್ ಜಂಪ್ ಸೂಟ್ ಮತ್ತು ಸ್ನೀಕರ್ಸ್ ಧರಿಸಿದ್ದಾರೆ. ಇನ್ನು ಜಗತ್, ಡೆನಿಮ್ಸ್ ಮತ್ತು ಸ್ನೀಕರ್ಸ್ ಬಿಳಿ ಟಿ-ಶರ್ಟ್ ಹಾಕಿಕೊಂಡಿದ್ದಾರೆ. 2014ರಲ್ಲಿ ನಿರ್ದೇಶಕ ಎ ಎಲ್ ವಿಜಯ್ ಅವರನ್ನು ಮದುವೆಯಾಗಿದ್ದರು. ನಂತರ 2017 ರಲ್ಲಿ […]