ಮೆಗಾ ಫ್ಯಾಲಿಯಲ್ಲಿ ಮತ್ತೊಂದು ವಿವಾಹ; ವರುಣ್ ತೇಜ್, ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ!
ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯಲ್ಲಿ (Mega Family) ಹಿಂದಿನ ವರ್ಷ ಮೆಗಾ ಸಹೋದರ ನಾಗಬಾಬು ಅವರ ಮಗಳ ಮದುವೆ ನಡೆದಿತ್ತು. ಸದ್ಯ ಅವರ ಅಣ್ಣ ವರುಣ್ ತೇಜ್ ನಿಶ್ಚಿತಾರ್ಥ ನಡೆಯುತ್ತಿದೆ. ಮೆಗಾಸ್ಟಾರ್ ಚಿರಂಜೀವಿಯ (Megastar Chiranjeevi) ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ (Varun Tej) ತೆಲುಗು ಚಿತ್ರರಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ವರುಣ್ ತೇಜ್ ತಮ್ಮ ಸಹನಟಿಯಾಗಿದ್ದ ಲಾವಣ್ಯಾ ತ್ರಿಪಾಠಿಯೊಟ್ಟಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರುಣ್ ತೇಜ್ ಹಾಗೂ […]