HD Kumaraswamy: ನಂದಿನಿ ಮುಗಿಸಲು ನಡೆಯುತ್ತಿದೆ 3ನೇ ಸಂಚು- ಕುಮಾರಸ್ವಾಮಿ ವಾಗ್ದಾಳಿ
Bangalore : ಕನ್ನಡದ ಆಸ್ತಿ ನಂದಿನಿ(Nandini) ಮುಗಿಸಲು ಈಗ 3ನೇ ಸಂಚು ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ಅಮುಲ್(Amul) ಜತೆ ವಿಲೀನ ಮಾಡುವುದು ಮೊದಲನೇ ಸಂಚು. ಮೊಸರಿನ(Curd) ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ ಮಾಡಲು ಯತ್ನಿಸಿ, ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡನೇ ಸಂಚು ವಿಫಲವಾಯಿತು. 3ನೇ ಸಂಚನ್ನು ಸಫಲಗೊಳಿಸಲು ಕೇಂದ್ರ ಸರ್ಕಾರ ಅಮುಲ್ ಅನ್ನು ಮುಂದಿಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ. […]