ಕೊಳೆತ ಶವಗಳ ಜೊತೆ 3 ದಿನ ಇದ್ದ ಕಂದಮ್ಮ!
ಮಗು ಹುಟ್ಟಿ ಇನ್ನು ಮೂರು ದಿನ ಕೂಡ ಕಳೆದಿರಲಿಲ್ಲ. ಮಗುವಿನ ಬಗ್ಗೆಯೂ ಚಿಂತಿಸದೇ ಹೆತ್ತವರು ತಬ್ಬಲಿ ಮಾಡಿದ್ದಾರೆ. ಆಗಷ್ಟೇ ಕಣ್ಣು ಬಿಟ್ತಿದ್ದ ಕಂದಮ್ಮ ಬದುಕುಳಿದಿದ್ದೇ ಪವಾಡ. ಯಾಕೆಂದ್ರೆ ಕೊಳೆತ ಶವಗಳ ಮಧ್ಯೆ ಮೂರು ದಿನಗಳ ಕಾಲ ಬದುಕುಳಿದಿದೆ ಹಸುಗೂಸು. ಈ ಘಟನೆ ನಡೆದಿರೋದು ಉತ್ತರಾಖಂಡ್ ನ ರಾಜಧಾನಿ ಡೆಹ್ರಾಡೂನ್ ನಲ್ಲಿ. ಸಾಲದಿಂದ ಕೆಂಗಟ್ಟಿದ್ದ ತಂದೆ ಕಸೀಫ್ ಹಾಗೂ ತಾಯಿ ಅನಾಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ 8 ರಂದು ಅನಾಂ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ಮೂರೇ […]