ಏಸು ಭೇಟಿಯಾಗುತ್ತಾನೆಂದು ಪಾದ್ರಿ ಮಾತು ನಂಬಿ ಜೀವಂತ ಸಮಾಧಿಯಾದ ಜನ; 200 ಜನ ಜೀವಂತ ಸಮಾಧಿ, 600 ಜನ ನಾಪತ್ತೆ!
ಪಾದ್ರಿಯೊಬ್ಬರ ಮಾತು ನಂಬಿ 200 ಜನ ಜೀವಂತ ಸಮಾಧಿಯಾಗಿದ್ದು, ನಾಪತ್ತೆಯಾದವರ ಸಂಖ್ಯೆ 600ಕ್ಕೆ ಏರಿಕೆ ಕಂಡಿದೆ. ಜೀವಂತ ಸಮಾಧಿಯಾದರೆ, ಏಸು ಭೇಟಿಯಾಗುತ್ತಾನೆ. ಸ್ವರ್ಗಕ್ಕೆ ನೇರವಾಗಿ ಹೋಗುತ್ತಾರೆ ಎದು ಪಾದ್ರಿ ಹೇಳಿದ್ದ ಮಾತನ್ನು ನಂಬಿ, ಜೀವಂತ ಸಮಾಧಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಕೀನ್ಯಾದ ಕಿಲಿಫಿಯ ಕರಾವಳಿ ಕೌಂಟಿಯಲ್ಲಿ ನಡೆದಿದೆ. ಪಾದ್ರಿಗೆ ಸಂಬಂಧಿಸಿದ 800 ಎಕರೆ ಭೂಮಿಯಲ್ಲಿ ಇಲ್ಲಿಯವರೆಗೆ 200ಕ್ಕೂ ಹೆಚ್ಚಿನ ಶವಗಳು ಸಿಕ್ಕಿದ್ದು, 600 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದ್ರಿ ಮೆಕೆಂಜಿಯನ್ನು ವಶಕ್ಕೆ ಪಡೆಯಲಾಗಿದೆ. ಪಾದ್ರಿ, […]