Kornersite

Just In National

ಮಾಡೆಲ್ ಆದ 14 ವರ್ಷದ ಸ್ಲಂನ ಬಾಲಕಿ!!

14 ವರ್ಷದ ಕೊಳಗೇರಿ ಹುಡುಗಿ ಮಲೀಶಾ ಖಾರ್ವಾ ಈಗ ಮಾಡೆಲ್ ಆಗಿದ್ದಾರೆ. ಹಾಲಿವುಡ್ ನಟ ರಾಬರ್ಟ್ ಹಾಫ್ಮನ್ ಅವರು 2020 ರಲ್ಲಿ ಮುಂಬೈನಲ್ಲಿ ಮ್ಯೂಸಿಕ್ ವೀಡಿಯೋವನ್ನು ಚಿತ್ರೀಕರಿಸುವಾಗ ಮಲೀಶಾ ಅವರನ್ನು ಪತ್ತೆಹಚ್ಚಿದರು ಈ ಹಾಲಿವುಡ್ ತಾರೆ ಆಕೆಗೆ ಆರ್ಥಿಕವಾಗಿ ಸಹಾಯ ಮಾಡಲು ಗೋ ಫಂಡ್ ಮಿ ಎಂಬ ಪುಟವನ್ನು ಸಹ ಸ್ಥಾಪಿಸಿದ್ದರು. ನಂತರ ಮಲೀಶಾ ಪ್ರಸಿದ್ಧಿಯನ್ನು ಗಳಿಸಿ, ಪ್ರಸ್ತುತ ಆಕೆ ಇನ್ಸ್ಟಾಗ್ರಾಮ್ ನಲ್ಲಿ 225 ಸಾವಿರಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಹಲವಾರು ಮಾಡೆಲಿಂಗ್ ಗಿಗ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾಳೆ. […]

Entertainment International Just In Mix Masala

Crime: ಅತಿ ಚಿಕ್ಕ ವಯಸ್ಸಿನಲ್ಲಿಯೇ ದುರ್ಮರಣಕ್ಕೀಡಾದ ಮಾಡಲ್!

ಆಸ್ಟ್ರೇಲಿಯಾದ (Australia) ಖ್ಯಾತ ಮಾಡಲ್ ಸಿಯನ್ನಾ ವಿಯರ್ (Sienna Weir), ಅದೇ ಕುದುರೆ ಸವಾರಿಯಲ್ಲಿ ನಡೆದ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಏ. 2ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ಹಾರ್ಸ್ ರೈಡ್ ನಲ್ಲಿ ಸಿಯನ್ನಾ ಭಾಗವಹಿಸಿದ್ದರು. ಕುದುರೆ ಸವಾರಿ ಮಾಡುವಾಗ ಕುದುರೆ ಕುಸಿದು ಬಿದ್ದಿದೆ. ಆ ಅವಘದಲ್ಲಿ ನೆಲಕ್ಕೆ ಬಿದ್ದ ಸಿಯನ್ನಾ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದು ತಿಂಗಳು ಕಳೆದರೂ ಸಿಯನ್ನಾ ವಿಯರ್ […]

Beauty Bollywood Entertainment Gossip Just In

Sonam Bajwa: ಸ್ನಾನ ಮಾಡುವ ಹಾಟ್-ಹಾಟ್ ಫೋಟೋ ಹಂಚಿಕೊಂಡ ನಟಿ!!

Sonam bajwa bold look: ಮಾಡೆಲ್ ಹಾಗೂ ಮಾಜಿ ಮಿಸ್ ಇಂಡಿಯಾ ಸ್ಪರ್ಧಿ ಸೋನಂ ಬಾಜ್ವಾ ತಮ್ಮ ಹಾಟ್ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಪಡ್ಡೆ ಹುಡುಗ್ರ ನಿದ್ದೆ ಕೆಡಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸದಾ ಆಕ್ಟಿವ್ ಆಗಿರುವ ಸೋನಂ ಬಾಜ್ವಾ ತಮ್ಮ ಅಕೌಂಟ್ ನಲ್ಲಿ ಶವರ್ ಬಾತ್ ಮಾಡುವ ಹಾಟ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ಶೇರ್ ಆಗ್ತಾ ಇದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ Instagram accountನಲ್ಲಿ photos ಹಂಚಿಕೊಂಡ sonam bajwa […]