Kornersite

Bengaluru Crime Just In Karnataka State

ಬ್ಲೇಡ್ ನಿಂದ ಮಗುವಿನ ಕೈ ಕೊಯ್ದು; ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ!

ತುಮಕೂರು: ತಾಯಿಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಬ್ಲೇಡ್ ನಿಂದ ಕೊಯ್ದು ನಂತರ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಪಟ್ಟಣದ ಡೂಮ್ಲೈಟ್ ವೃತ್ತದ ಹತ್ತಿರ ತಿಪ್ಪಾಪುರ ಛತ್ರದ ಹಿಂಭಾಗದ ನಿವಾಸಿ ಶಿವಾನಂದ ಎಂಬುವವರ ಪತ್ನಿ ಶ್ವೇತಾ (28) ಎಂಬ ಮಹಿಳೆಯೇ ತನ್ನ ಮಗಳ ಕೈಯನ್ನು ಬ್ಲೇಡ್ ನಿಂದ ಕೊಯ್ದು, ನಂತರ ತಾನೂ ಕೊಯ್ದುಕೊಂಡಿದ್ದಾಳೆ. ಮಗುವಿನ ಕೈ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಇದನ್ನು ಕಂಡ ಕೂಡಲೇ ಸ್ಥಳೀಯರು […]

Crime Just In

ಮಗನನ್ನೇ ಕೊಲೆ ಮಾಡಿ ದೇಹ ಬೇಯಿಸಿ ತಿಂದ ತಾಯಿ!

ಪ್ರಪಂಚದಲ್ಲಿ ಕೆಟ್ಟ ತಂದೆ ಸಿಗಬಹುದು. ಆದರೆ, ಕೆಟ್ಟ ತಾಯಿ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾದಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹೆತ್ತ ತಾಯಿ ಕೂಡ ಕ್ರೂರಿಯಾಗಿ ಇಂದು ವರ್ತಿಸುತ್ತಾಳೆ. ಅದಕ್ಕೆ ಸಾಕ್ಷಿ ಎನ್ನುವಂತೆ ಹೆತ್ತ ತಾಯಿಯೇ ತನ್ನ ಐದು ವರ್ಷದ ಮಗನನ್ನು ಕೊಲೆ ಮಾಡಿ, ಬೇಯಿಸಿ ತಿಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಈಜಿಪ್ಟ್ ನ ಫಾಕೊಸ್ ಸೆಂಟರ್ ಬಳಿಯ ಹಳ್ಳಿಯೊಂದರಲ್ಲ ನಡೆದಿದೆ. ಹನಾ(29) ಹೆಸರಿನ ಮಹಿಳೆ ಮೂರು ವರ್ಷಗಳ ಹಿಂದೆ […]

Crime International Just In

5 ವರ್ಷದ ತನ್ನ ಸ್ವಂತ ಮಗನ ತಲೆ ಬೇಯಿಸಿ ತಿಂದ ಪಾಪಿ ತಾಯಿ..!

ಈಜಿಪ್ಟ್: ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸೋದು ತಾಯಿ. ಆದ್ರೆ ಇಲ್ಲೊಬ್ಬ ತಾಯಿ ತನ್ನ 5 ವರ್ಷದ ಸ್ವಂತ ಮಗನ ತಲೆಯನ್ನ ಬೇಯಿಸಿ ತಿಂದಿದ್ದಾಳೆ. ಓದುವಾಗ ವಿಚಿತ್ರ ಅನ್ನಿಸಿದ್ರು ಇದು ಸತ್ಯ ಕಣ್ರೀ. ಈ ಘಟನೆ ನಡೆದಿರೋದು ಈಜೀಪ್ಟ್ ನಲ್ಲಿ. ಅಲ್ಲಿಯ ಸ್ಥಳೀಯ ಮಾದ್ಯಮದವರು ಶುಕ್ರವಾರ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ. ಸುಮಾರು ಮೂರು ವರ್ಷಗಳಿಂದ ಪತಿಯಿಂದ ಬೇರೆಯಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದ 29 ವರ್ಷದ ಹನಾ ಎನ್ನುವವಳು ಈ ಕೃತ್ಯ ಮಾಡಿದ್ದಾಳೆ. ಈಜೀಪ್ಟ್ ದಿನಪತ್ರಿಕೆ […]

Crime Just In National Uttar Pradesh

Crime News: ಪಬ್ ಜಿ ಆಡಬೇಡ ಎಂದಿದ್ದ ತಾಯಿ ಕೊಲೆ ಮಾಡಿದ್ದ ಆರೋಪ ಹೊತ್ತಿದ್ದ ಮಗನಿಗೆ ಜಾಮೀನು!

ಲಕ್ನೋ: ಪಬ್ ಜಿ ಆಡಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನೇ ಕೊಲೆ ಮಾಡಿದ್ದ ಅಪ್ರಾಪ್ತ ಮಗನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ತಂದೆಯ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ (Pistol) ಬಳಸಿ ತಾಯಿ ಅಪ್ರಾಪ್ತ ಮಗ ಕೊಲೆ ಮಾಡಿದ್ದ. ಸದ್ಯ ಆರೋಪಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಜಾಮೀನು (Bail) ಮಂಜೂರು ಮಾಡಿದೆ. ಆರೋಪಿಯು ಅಪ್ರಾಪ್ತನಾಗಿದ್ದು, ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂದು ಪರಿಗಣಿಸಿದ ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಜಾಮೀನು ನೀಡಿದೆ. ಯಾವ […]

Just In Karnataka State

PUC Result: ಪಿಯುಸಿಯಲ್ಲಿ ತಾಯಿ-ಮಗಳು ಇಬ್ಬರೂ ಒಂದೇ ಬಾರಿ ಪಾಸ್!

ಸುಳ್ಯ : ಸುಳ್ಯದಲ್ಲಿ ತಾಯಿ ಹಾಗೂ ಮಗಳು ಒಟ್ಟಿಗೆ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದು, ಎಲ್ಲೆಡೆ ಮೆಚ್ಚುಗೆ ಗಳಿಸುತ್ತಿದ್ದಾರೆ. ಸುಳ್ಯ ಜಯನಗರದ ರಮೇಶ್‌ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಹಾಗೂ ಮಗಳು. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಪಾಸಾಗಿದ್ದಾರೆ. ಮಗಳು ತೃಷಾ […]

Bollywood Entertainment Just In Sandalwood

Mammuti Mother: ಖ್ಯಾತ ಮೆಗಾಸ್ಟಾರ್ ಮಮ್ಮುಟಿ ತಾಯಿ ಇನ್ನಿಲ್ಲ!

ಕೊಚ್ಚಿ : ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ (93) ನಿಧನರಾಗಿದ್ದಾರೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಶುಕ್ರವಾರ ಸಾವನ್ನಪ್ಪಿದ್ದಾರೆ. ಭಾರತ ಸಿನಿಮಾರಂಗದ ಖ್ಯಾತ ನಟರಾಗಿರುವ ಮಮ್ಮುಟ್ಟಿ ಅವರ ತಾಯಿ ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ವರದಿಯ ಪ್ರಕಾರ ಶುಕ್ರವಾರ ಸಂಜೆ ಕೊಟ್ಟಾಯಂನ ಚೆಂಪುವಿನ ಅವರ ಹುಟ್ಟೂರಲ್ಲಿ ದಫನ ಕಾರ್ಯ ನಡೆಯಲಿದೆ. ಫಾತಿಮಾ ಇಸ್ಮಾಯಿಲ್ ಅವರಿಗೆ ಮಮ್ಮುಟ್ಟಿ, ಇಬ್ರಾಹಿಂ ಕುಟ್ಟಿ , ಶಫೀನಾ, ಅಮೀನಾ, ಸೌದಾ ಮತ್ತು ಜಕರಿಯಾ ಎನ್ನುವ ಮಕ್ಕಳಿದ್ದಾರೆ. […]

Bollywood Entertainment Gossip Just In Mix Masala

ಮದುವೆಗೆ ಮುನ್ನ ತಾಯಿಯಾಗುತ್ತಿರುವ ಖ್ಯಾತ ನಟಿ!

ನಟಿ ಇಲಿಯಾನಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಂತ ಖುದ್ದು ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ನ್ಯೂಸ್ ಲೀಕ್ ಮಾಡಿದ್ದಾರೆ. ಇಲಿಯಾನಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಡ್ವೆಂಚರ್ ಬಿಗಿನ್ಸ್ ಎಂದು ಬರೆದಿರುವ ಟೀ ಶರ್ಟ್ ಹಾಗೂ ಮಮ್ಮಾ ಎಂದು ಬರೆದಿರುವ ಲೋಕೆಟ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಫೋಟೋಗಳಿಗೆ “ಶೀಷ್ರದಲ್ಲೇ ನನ್ನ ಪುಟ್ತ ಡಾರ್ಲಿಂಗ್ ಭೇಟಿಗಾಗಿ ಕಾಯ್ತಾ ಇದ್ದೇನೆ: ಎಂದು ಬರೆದಿದ್ದಾರೆ. ಇಲಿಯಾನಾ ಅವರ ಈ ಪೋಸ್ಟ್ ಗೆ ಸಾಕಷ್ಟು […]

Crime Just In National

Crime: ಮಗುವಿಗೆ ಐಸ್ ಕ್ರೀಮ್ ತರಲು ಹೋದ ತಾಯಿ; ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿದ ಮಗು!

ತಾಯಿ ಐಸ್ ಕ್ರೀಮ್ ತರಲು ಹೋದಾಗ ಮಗು, ನೀರಿನ ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್ ನ ಜುನಾ ರಿಸಾಲಾ ಪ್ರದೇಶದಲ್ಲಿ ನಡೆದಿದ್ದು, ಎರಡು ವರ್ಷದ ಗಂಡು ಮಗುವೊಂದು ನೆಲದೊಳಗಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದೆ. ಮಗುವಿನ ತಾಯಿ ಐಸ್ ಕ್ರೀಮ್ ತರಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಮೃತ ಮಗುವನ್ನು ಜುನಾ ರಿಸಾಲ ನಿವಾಸಿ ಚಂದ್ರಶೇಖರ್ ಅವರ ಪುತ್ರ ಎರಡು ವರ್ಷದ ಲಕ್ಷ್ಮಯ ಎಂದು ಗುರುರಿಸಲಾಗಿದೆ. ಲಕ್ಷ್ಯ ಅವರ ತಾಯಿ […]