Kornersite

Entertainment Extra Care Gossip Just In Lifestyle Mix Masala

ಸಿನಿಮಾಗಾಗಿ ಭಗವದ್ಗೀತೆ ಓದಿದ ಹಾಲಿವುಡ್ ನಟ

ಹಾಲಿವುಡ್ (Hollywood) ಖ್ಯಾತ ನಟ ಕಿಲಿಯನ್ ಮರ್ಫಿ (Cilian Murphy) ತಮ್ಮ ಚಿತ್ರಕ್ಕಾಗಿ ಭಗವದ್ಗೀತೆ (Bhagavadgita) ಓದಿದ್ದಾರೆ. ತಮ್ಮ ಪಾತ್ರದ ಸಿದ್ದತೆಗಾಗಿ ಭಗವದ್ಗೀತೆ ಓದಿದ್ದಾರಂತೆ. ಹಾಲಿವುಡ್ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (christopher nolan) ನಿರ್ದೇಶನದ ‘ಆಪನ್ ಹೈಮರ್’ ಸಿನಿಮಾದ ನಟ ಈ ಕಿಲಿಯನ್ ಮರ್ಫಿ. ಈ ಸಿನಿಮಾ ಜುಲೈ 21ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಈಗಾಗಲೇ ಭರ್ಜರಿ ಪ್ರಚಾರ ಕೂಡ ನಡೆದಿದೆ. ಅಣು ಬಾಂಬ್ ಕಂಡು ಹಿಡಿದ ಜೆ. ರಾಬರ್ಟ್ ಆಪನ್ ಹೈಮರ್ ಅವರ […]

Bollywood Entertainment Just In Sandalwood

ಮತ್ತೊಂದು ಯಡವಟ್ಟು ಮಾಡಿಕೊಂಡ ಆದಿಪುರುಷ್ ಚಿತ್ರ!

ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಈಗಾಗಲೇ ಬಿಡುಗಡೆಯಾಗಿದೆ. ಪ್ರಭಾಸ್ ನಟಿಸಿರುವ ಮೊದಲ ಹಿಂದಿ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಮನ ಪಾತ್ರದಲ್ಲಿ ಪ್ರಭಾಸ್, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ರಾಮಾಯಣ ಆಧಾರಿತ ಕಥೆ ಇರುವ ಚಿತ್ರ ಎಂದು ಪ್ರಚಾರ ಪಡೆದುಕೊಂಡಿದ್ದ ಈ ಸಿನಿಮಾ, ಹೀನಾಯವಾಗಿ ಟ್ರೋಲ್‌ ಆಗುತ್ತಿದೆ. ಆದಿಪುರುಷ್ ತನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಕೆಟ್ಟ ಟೀಕೆ […]

Bollywood Entertainment Just In Mix Masala Sandalwood

ಟೈಟಲ್ ಹುಳು ಬಿಟ್ಟ ಉಪ್ಪಿ; ಉಪ್ಪಿ ಹೊಸ ಸಿನಿಮಾ “UI” ವಿಶೇಷತೆ ಏನು?

ಉಪ್ಪಿ ನಿರ್ದೇಶನದ ಸಿನಿಮಾ ಈಗ ವಿಶ್ವ ಪರ್ಯಟನೆಗೆ ಸಜ್ಜಾಗಿದೆ. ಉಪ್ಪಿ ನಿರ್ದೇಶನ ಮಾಡಿ, ನಟಿಸುತ್ತಿರುವ ಯುಐ (UI), ಟೈಟಲ್ ಕೇಳಿಯೇ ಅಭಿಮಾನಿಗಳು ಹಾಗೂ ಚಿತ್ರ ರಸಿಕರು ತಲೆ ಕೆಡಿಸಿಕೊಂಡಿದ್ದಾರೆ. ಈ ಚಿತ್ರ ಏನು ಸ್ಪೆಶಾಲಿಟಿ ಹೊಂದಿದೆ? ಇದನ್ನು ಗ್ಲೋಬಲ್ ಸಿನಿಮಾ ಎಂದು ರಿಯಲ್ ಸ್ಟಾರ್ ಹೇಳಿದ್ದೇಕೆ? ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹಲವಾರು ಗ್ರೇಟ್ ಸ್ಪೆಶಾಲಿಟಿಗಳಿವೆ ಎನ್ನಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿ ಎನ್ನುವಂಥ ವಿಷಯ ಹಾಗೂ ತಾಂತ್ರಿಕ ಕೆಲಸಗಳಿವೆ. ಅದಕ್ಕಾಗಿಯೇ ಬೆಂಗಳೂರು ಸಮೀಪ ಹತ್ತು […]

Entertainment Just In Sandalwood

Kichcha Sudeep: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ!

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ವಿಕ್ರಾಂತ್ ರೋಣ ನಂತರ ಕಿಚ್ಚ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕಾಯ್ದು ಕುಳಿತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್ ತಮ್ಮ 46ನೇ ಸಿನಿಮಾ ಕುರಿತು ಅಪ್ಡೇಟ್ ನೀಡಿದ್ದಾರೆ. ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ‘ಕಬಾಲಿ’ ನಿರ್ಮಾಪಕರ ಜೊತೆ ಕೈ ಜೋಡಿಸಿದ್ದಾರೆ. ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕನ್ನು ತಮಿಳಿನ ಕಲೈಪುಲಿ ಎಸ್ ಥಾನು ನಿರ್ಮಾಣ ಸಂಸ್ಥೆ ಬಿಡುಗಡೆ […]

Crime Entertainment Gossip Just In Mix Masala

‘The Kerala Story’ ಸಿನಿಮಾ ನೋಡುವಾಗ ಮುಸ್ಲಿಂ ಕಾರ್ಯಕರ್ತರು-ಪ್ರೇಕ್ಷಕರ ನಡುವೆ ಜಗಳ

The Kerala Story ರಿಲೀಸ್ ಆದಾಗಿನಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿದೆ. ಈ ಸಿನಿಮಾ UK ನಲ್ಲಿ ಮೇ 19ರಂದು ಪ್ರದರ್ಶನವಾಗಿದೆ. ಆದರೆ ಸಿನಿಮಾ ನಡೆಯುವಾಗ ಮುಸ್ಲಿಂ ಕಾರ್ಯಕರ್ತರು ಅಡ್ಡಪಡಿಸಿದ್ದಾರೆ. ನಂತರ ಪ್ರೇಕ್ಷಕರು ಇದನ್ನು ಪ್ರಶ್ನಿಸಿದಾಗ ಜಗಳ ಶುರು ಮಾಡಿದ್ದಾರೆ. ದಿ ಕೇರಳ ಸ್ಟೋರಿ ಶೋ ಕಳೆದವಾರವೇ ಯುಕೆನಲ್ಲಿ ಕ್ಯಾನ್ಸಲ್ ಆಗಿ ಬಿಟ್ಟಿದೆ. ಯುಕೆನಲ್ಲಿ ಸಿನಿಮಾ ಪ್ರದರ್ಶನ ವೇಳೆ ನಡೆದ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಶಕೀಲ್ ಅಫ್ಸರ್ ನೇತೃತ್ವದಲ್ಲಿ ಮುಸ್ಲಿಂ ಕಾರ್ಯಕರ್ತರು ಪ್ರದರ್ಶನ […]

Entertainment Gossip Just In Mix Masala

ಪವಿತ್ರಾ-ನರೇಶ್ ರಿಯಲ್ ಲವ್ ಸ್ಟೋರಿ:ಕುತೂಹಲ ಹೆಚ್ಚಿಸಿದ ಮದುವೆ ಟ್ರೈಲರ್

ಪವಿತ್ರಾ ಲೋಕೇಶ್ ಹಾಗೂ ನರೇಶ್ ಲವ್ ಸ್ಟೋರಿಯ ರಿಯಲ್ ಸ್ಟೋರಿ ಸಿನಿಮಾ ಬರಲಿದೆ. ಈ ಸಿನಿಮಾದ ಟ್ರೈಲರ್ ಮೇ ೫ ಕ್ಕೆ ರಿಲೀಸ್ ಮಾಡೋದಾಗಿ ಹೇಳಿದ್ರು. ಆದ್ರೆ ಪೋಸ್ಟರ್ ನೋಡ್ತಾ ಇದ್ರೆ ಮತ್ತೆ ಟ್ರೈಲರ್ ಮುಂದೆ ಹೋದಂತೆ ಇದೆ. ಸಿನಿಮಾ ಟ್ರೈಲರ್ ಗೆ ಇಷ್ಟೊಂದು ತಡವಾಗ್ತಾ ಇದ್ರೆ ಸಿನಿಮಾ ರಿಲೀಸ್ ಯಾವಾಗ ಅನ್ನೋ ಕನ್ ಫ್ಯೂಶನ್ ಸಿನಿ ಪ್ರೀಯರಲ್ಲಿ ಮೂಡಿದೆ. “ಮತ್ತೆ ಮದುವೆ” ಅನ್ನೋ ಹೆಸರಿನಲ್ಲಿ ಸಿನಿಮಾ ಬರಲಿದ್ದು, ಇದೊಮ್ದು ರಿಯಲ್ ಲವ್ ಸ್ಟೋರಿಯಾಗಿದೆ. ಪವಿತ್ರಾ ಲೋಕೇಶ್ […]

Bollywood Entertainment Just In Mix Masala

Shubaman Gill: ಚಿಂತ್ರರಂಗಕ್ಕೆ ಕಾಲಿಟ್ಟ ಶುಭಮನ್ ಗಿಲ್!

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ (Shubaman Gill) ಅವರು ಈಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ.ದೇಶದಲ್ಲಿ ಕ್ರಿಕೆಟ್ ನ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಹೀಗಾಗಿಯೇ ಕ್ರಿಕೆಟ್ ಹಾಗೂ ಬಾಲಿವುಡ್ ಸೆಲೆಟ್ರಿಗಳಿಗೂ ಸಂಬಂಧ. ಹೀಗಾಗಿಯೇ ಹಲವಾರು ಆಟಗಾರರ ವಿರುದ್ಧ ಅಫೇರ್, ಲವ್, ಡೇಟಿಂಗ್ ಕೇಳಿ ಬರುತ್ತಿದೆ. ಶುಭಮನ್ ಗಿಲ್ ಸಾರಾ (Sara) ಜೊತೆಗಿನ ಡೇಟಿಂಗ್ ವಿಚಾರ ಕೂಡ ದೊಡ್ಡ ಚರ್ಚೆಯಾಗಿತ್ತು. ಸದ್ಯ ಗಿಲ್, ಅಕ್ರಾಸ್ ದಿ ಸ್ಪೈಡರ್ ವರ್ಸ್ (The Spider Man) ಸಿನಿಮಾ ಮೂಲಕ ಬಣ್ಣದ […]

Entertainment Just In

Adipurush: “ಜೈ ಶ್ರೀರಾಮ್‌” ಮೋಷನ್ ಪೋಸ್ಟರ್!

ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಓಂ ರಾವುತ್ ನಿರ್ದೇಶನದ ʼಆದಿಪುರುಷʼ ಚಿತ್ರ ಜೂನ್ 16 ರಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಅಗಿದ್ದರೆ, ಜನೇವರಿಯಲ್ಲಿಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಗ್ರಾಫಿಕ್ಸ್‌ ಅಂತ ಟ್ರೋಲ್‌ ಆದ ಹಿನ್ನೆಲೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಸದ್ಯ ಜೂನ್‌ ತಿಂಗಳಲ್ಲಿ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಇದರ ಬೆನ್ನಲ್ಲೆ, ಇಂದು ಚಿತ್ರದ ಜೈ ಶ್ರೀರಾಮ್‌ ಎಂಬ ಲಿರಿಕಲ್‌ ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಿ ಪ್ಯಾನ್ಸ್‌ಗೆ ಅಕ್ಷಯ ತೃತೀಯ ಉಡುಗೊರೆ […]