Kornersite

Crime Just In National

Crime : ದೇವಸ್ಥಾನದ ಶೆಡ್ ಮೇಲೆ ಬಿದ್ದ ಮರ- 7 ಜನ ಬಲಿ

Mubai : ಭಾರೀ ಮಳೆ(Rain), ಗಾಳಿಯಿಂದಾಗಿ ದೇವಾಲಯದ ಮುಂಭಾಗದ ಶೆಡ್ ಮೇಲೆ ಭಾರೀ ಮರವೊಂದು ಬಿದ್ದ ಪರಿಣಾಮ 7 ಜನ ಸಾವನ್ನಪ್ಪಿ(Death), ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಕೋಲಾದಲ್ಲಿ (Akola) ನಡೆದಿದೆ. ಮರ ತಗಡಿನ ಶೆಡ್ ಮೇಲೆ ಬಿದ್ದಿದೆ. ಅದರ ಅಡಿಯಲ್ಲಿ ಹಲವಾರು ಭಕ್ತರು ಆಶ್ರಯ ಪಡೆಯುತ್ತಿದ್ದರು. ಘಟನೆಯ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಕ್ಕೆ ತುರ್ತು ಸೇವೆಗಳನ್ನು ಒದಗಿಸಿದ್ದಾರೆ. ಮರವನ್ನು ಜೆಸಿಬಿ ಮೂಲಕ ಎತ್ತಿಸಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಶೆಡ್‍ನ ಅವಶೇಷಗಳ ಅಡಿ 35 […]