IPL 2023: 10ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ; ನಾಳೆ ಗೆದ್ದರೆ ದಾಖಲೆ!
IPL 2023 CSK vs GT: ಐಪಿಎಲ್ನ 16ನೇ ಆವೃತ್ತಿಗೆ ನಾಳೆ ತೆರೆ ಬೀಳಲಿದೆ. ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗಾಗಿ ಫೈಟ್ ನಡೆಸಲು ಸಿದ್ಧವಾಗಿವೆ. ನಾಳೆಯ ಪಂದ್ಯವನ್ನು ಚೆನ್ನೈ ಗೆದ್ದರೆ ಐದನೇ ಬಾರಿಗೆ ಚಾಂಪಿಯನ್ ಆಗಲಿದೆ. ಒಂದು ವೇಳೆ ಗುಜರಾತ್ ಗೆದ್ದರೆ 2ನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳಲಿದೆ. ಇಲ್ಲಿ ಗುಜರಾತ್ ಟೈಟಾನ್ಸ್ ಕೇವಲ 2 ಸೀಸನ್ಗಳ ಮೂಲಕ 2 ಬಾರಿ ಫೈನಲ್ಗೇರಿದರೆ, ಸಿಎಸ್ಕೆ ತಂಡವು 14 ಸೀಸನ್ಗಳ […]