ಗಂಡು ಮಗು ಹುಟ್ಟಿದ್ದಕ್ಕೆ ಗುಂಡು ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!
ವ್ಯಕ್ತಿಯೊಬ್ಬ ತನಗೆ ಗಂಡು (Boy Baby) ಮಗು ಹುಟ್ಟಿದೆ ಎಂದು ತನ್ನ ಸ್ನೇಹಿತರಿಗೆ ಪಾರ್ಟಿ ಕೊಡಿಸಿದ್ದ. ಆದರೆ, ಆ ಸ್ನೇಹಿತರು ಆತನ ತಲೆ ಬುರುಡೆಯನ್ನೇ ಓಪನ್ ಮಾಡಿರುವ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ರಂಗನಾಥ್ ಎಂಬ ವ್ಯಕ್ತಿಯೇ ಗಂಡು ಮಗು ಆದ ಎಂಬ ಖುಷಿಯಲ್ಲಿ ಸ್ನೇಹಿತರಾದ ಮನೋಜ್, ಮಧುಸೂದ್, ಪ್ರಸಾದ್‍ಗೆ ಪಾರ್ಟಿ ಕೊಡಿಸಿದ್ದ. ಆದರೆ, ಈ ಪಾರ್ಟಿಯಲ್ಲಿಯೇ ಸ್ನೇಹಿತರು ಆತ ಕುಡಿಸಿದ ಮದ್ಯವನ್ನೇ ಕುಡಿದು, ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.ಈ ಪಾರ್ಟಿಲ್ಲಿ ರಾಜಕೀಯ ಪಕ್ಷದ […]