Army Attack : ಸೇನೆಯ ದಾಳಿಗೆ 100 ಮಂದಿ ಬಲಿ!
Myanmar ಮಿಲಿಟರಿ ವೈಮಾನಿಕ ದಾಳಿಯಿಂದ (Airstrikes) ಮಧ್ಯ ಮ್ಯಾನ್ಮಾರ್‌ನಲ್ಲಿ (Myanmar) ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದನ್ನು ಇಡೀ ವಿಸ್ವವೇ ಖಂಡಿಸಿದೆ. ಫೆ.2021ರ ದಂಗೆಯಲ್ಲಿ ಅಧಿಕಾರವನ್ನು ಮಿಲಿಟರಿ ಆಡಳಿತ ವಿಶಪಡಿಸಿಕೊಂಡಿತ್ತು. ಸದ್ಯ ಮ್ಯಾನ್ಮಾರ್ ಸಂಪೂರ್ಣವಾಗಿ ಮಿಲಿಟರಿಯ ಹಿಡಿತದಲ್ಲಿದೆ. ಹೀಗಾಗಿ ಮ್ಯಾನ್ಮರ್ ನ ಆರ್ಥಿಕತೆ (Economy) ಸಂಪೂರ್ಣವಾಗಿ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಅಲ್ಲಿನ ಜನ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು. ವಿಶ್ವಸಂಸ್ಥೆಯ (United Nations) ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ , ವೈಮಾನಿಕ […]