karnataka Assembly Election: ಕೇಸರಿ ಮೈಸೂರು ಪೇಟ ತೊಟ್ಟು, ಅಭಿಮಾನಿಗಳತ್ತ ಕೈ ಬೀಸುತ್ತಿರುವ ಮೋದಿ! ಅಭಿಮಾನಿಗಳಿಂದ ಹೂವಿನ ಅಭಿಷೇಕ!
Bangalore : ರಾಜ್ಯ ಚುನಾವಣೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಪ್ರಧಾನಿ ಮೋದಿ ಅವರು ಈ ಬಾರಿಯೂ ರಾಜ್ಯದಲ್ಲಿ ಕಮಲ ಅರಳಿಸುವ ಕನಸು ಕಾಣುತ್ತಿದ್ದಾರೆ. ಹೀಗಾಗಿಯೇ ತಾವು ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಮೂರನೇ ಬಾರಿ ಆಗಮಿಸಿದ್ದಾರೆ. ಇಂದು ನಗರದ ಸೋಮೇಶ್ವರ ಸಭಾಭವನದಿಂದ ರಸ್ತೆಯಿಂದ ಅದ್ಧೂರಿಯಾಗಿ ರೋಡ್ ಶೋ (Road Show) ಆರಂಭಿಸಿದ್ದಾರೆ. ಈ ರೋಡ್ ಶೋ ಬರೋಬ್ಬರಿ 26.5 ಕಿ.ಮೀ ನಡೆಯುತ್ತಿದೆ. ನರೇಂದ್ರ ಮೋದಿ ಅವರು ರೇಷ್ಮೆಯ ಕೇಸರಿ […]