ನೀವು ಇದನ್ನು ನಂಬಲೇಬೇಕು! 70 ಲಕ್ಷಕ್ಕೆ ಮಾರಾಟವಾಗುವ ಗಿಡಮೂಲಿಕೆ!
ಹಿಮಾಲಯದಲ್ಲಿ ಇರುವ ಕ್ರೀಡಾ ಜಡಿ ಎಂಬ ಹೆಸರಿನ ಗಿಡಮೂಲಿಕೆಯೊಂದು ಸದ್ಯ ಭಾರೀ ಸದ್ದು ಮಾಡುತ್ತಿದೆ. ಇದು ತನ್ನ ಶಕ್ತಿಯಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಕ್ಯಾಟರ್ಪಿಲ್ಲರ್ ಫಂಗಲ್ ಎಂದು ಕೂಡ ಕರೆಯುತ್ತಾರೆ. ಈ ಗಿಡಮೂಲಿಕೆಯು ಸಾಕಷ್ಟು ಪ್ರಯೋಜನವಾಗುತ್ತಿದೆ. ನೀರಿನಲ್ಲಿ ಕುಸಿದ ಬಳಿಕ ಇದನ್ನು ಸಾಮಾನ್ಯವಾಗಿ ಚಹಾ ಅಥವಾ ಸೂಪ್ ನ ರೀತಿಯಲ್ಲಿ ಸೇವಿಸಬಹುದು. ಪಿತ್ತಜನಕಾಂಗದ ಕಾಯಿಲೆ, ನಿತ್ರಾಣ, ಕ್ಯಾನ್ಸರ್ ಸೇರಿದಂತೆ ಸಾಕಷ್ಟು ಕಾಯಿಲೆಗಳಿಗೆ ಇದರಿಂದ ಪ್ರಭಲ ಪರಿಹಾರ ಸಿಗುತ್ತದೆ ಎನ್ನಲಾಗುತ್ತಿದೆ. ಇದು ಕಾಯಿಲೆ ಗುಣಪಡಿಸುವುದರೊಂದಿಗೆ ಚೈತನ್ಯವನ್ನೂ ನೀಡುತ್ತದೆ. […]