ಗುಡ್ ನ್ಯೂಸ್: ಪ್ರತಿ ಲೀಟರ್ ಗೆ 8 ರಿಂದ 12 ರೂ. ಅಡುಗೆ ಎಣ್ಣೆ ಬೆಲೆ ಕಡಿತ..!?
New Delhi: ಜಾಗತಿಕ ಬೆಲೆಗೆ ಅನುಗುಣವಾಗಿ ಖಾದ್ಯ ತೈಲಗಳ ಬೆಲೆಯನ್ನು ಪ್ರತಿ ಲೀಟರ್ ಗೆ 8 ರಿಂದ 12 ರೂ.ಗಳಷ್ಟು ಕಡಿತಗೊಳಿಸುವಂತೆ ಸಂಸ್ಥೆಗಳಿಗೆ ಸರ್ಕಾರ ಮನವಿ ಮಾಡಿಕೊಂಡಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ಶುಕ್ರವಾರ ಈ ಸಂಬಂಧ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿಸಿದ್ದಾರೆ. ವರದಿ ಪ್ರಕಾರ, ತಯಾರಕರು ಅಥವಾ ರಿಫೈನರ್ ಗಳು ವಿತರಕರಿಗೆ ಬೆಲೆಯಲ್ಲಿ ಕಡಿತ ಮಾಡಿದಾಗ, ಅದರ ಲಾಭವನ್ನು ಉದ್ಯಮದಿಂದ ಗ್ರಾಹಕರಿಗೆ ವರ್ಗಾಯಿಸಬೇಕು ಮತ್ತು ಸಚಿವಾಲಯಕ್ಕೆ ನಿಯಮಿತವಾಗಿ ಮಾಹಿತಿ ನೀಡಬಹುದು ಎಂದು […]