ಸಾನ್ಯಾ ಅಯ್ಯರ್ ನ್ಯೂ ಲುಕ್: ಹೊಸ ಅವತಾರಕ್ಕೆ ಕಾರಣ ಏನು ಗೊತ್ತಾ..?
ಪುಟ್ಟಗೌರಿ ಮದುವೆ ಎಂಬ ಸಿರೀಯಲ್ ಮೂಲಕ ಕನ್ನಡಿಗರ ಮನದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಸಾನ್ಯಾ ಅಯ್ಯರ್. ಅಲ್ಲದೇ ಬಿಗ್ ಬಾಸ್ ಓಟಿಟಿಗೆ ಬರೋ ಮೂಲಕ ಮತ್ತಷ್ಟು ಖ್ಯಾತಿಯನ್ನ ಗಳಿಸಿದ್ದಾರೆ. ಇದೀಗ ಸಾನ್ಯಾ ಅಯ್ಯರ್ ನ್ಯೂ ಲುಕ್ ಮತ್ತೆ ಫ್ಯಾನ್ಸ್ ಗೆ ಹತ್ತಿರವಾಗಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ಹೊರ ಬಂದ ನಂತರ ಸಾನ್ಯಾ ಅಯ್ಯರ್ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದ್ದರು. ಅಷ್ಟೇ ಅಲ್ಲ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇದೀಗ ತಮ್ಮ್ ಇನ್ ಸ್ಟಾಗ್ರಾಮ್ […]
