WhatsApp: ಹೊಸ ಫೀಚರ್ ಬಿಡುಗಡೆ ಮಾಡಿರುವ ವಾಟ್ಸ್ ಆಪ್; ಕಳುಹಿಸಿದ ಮೆಸೆಜ್ ಕೂಡ ಎಡಿಟ್ ಮಾಡಬಹುದು!
ವಾಟ್ಸ್ಆ್ಯಪ್ ಮತ್ತೊಂದು ಹೊಸ ಫೀಚರ್ ನ್ನು ಪರಿಚಯ ಮಾಡಿದೆ. ವಾಟ್ಸ್ ಆಪ್ ನಲ್ಲಿ ನಾವು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಬಹುದಾದ ಹೊಸ ಆಪ್ಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಕಂಪನಿ, ನಾವು ಮೆಸೇಜ್ ಕಳುಹಿಸಿದ 15 ನಿಮಿಷಗಳವರೆಗೆ ಎಡಿಟ್ ಮಾಡುವ ಅವಕಾಶ ನೀಡಲಾಗಿದೆ. ಕಳುಹಿಸಿದ ಸಂದೇಶವನ್ನು ದೀರ್ಘವಾಗಿ ಒತ್ತಿ ಮತ್ತು ಮೆನುವಿನಲ್ಲಿ ಎಡಿಟ್ ಆಪ್ಷನ್ ಆಯ್ಕೆ ಮಾಡಿ ಸರಿಪಡಿಸಬಹುದು ಎಂದು ಹೇಳಿದೆ. ಸರಿಪಡಿಸಲಾದ ಸಂದೇಶಗಳ ಪಕ್ಕದಲ್ಲಿಯೇ ಎಡಿಟೆಡ್ ಎಂದು ತೋರಿಸಿತ್ತಿರುತ್ತದೆ. ಹೀಗಾಗಿ ಮೆಸೇಜ್ […]