Bible: ಬೈಬಲ್ ಹೊಂದಿದ್ದಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ!
ಕ್ರೈಸ್ತರ ಗ್ರಂಥವಾಗಿರುವ ಬೈಬಲ್ (Bible) ಹೊಂದಿರುವ ಕಾರಣಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ (North Korea) ನಡೆದಿದೆ. ಮಗು ಬೈಬಲ್ನೊಂದಿಗೆ ಸಿಕ್ಕಿಬಿದ್ದ ಉತ್ತರ ಕೊರಿಯಾದ ಕ್ರಿಶ್ಚಿಯನ್ನರು ಈಗ ಅಲ್ಲಿ ಮರಣದಂಡನೆಯ ಶಿಕ್ಷೆ ಎದುರಿಸುತ್ತಿದ್ದಾರೆ. ಮಕ್ಕಳು ಸೇರಿದಂತೆ ಅವರ ಕುಟುಂಬಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವರದಿಯು ಬಹಿರಂಗಪಡಿಸಿದೆ.ಉತ್ತರ ಕೊರಿಯಾದಲ್ಲಿ 70,000 ಕ್ರಿಶ್ಚಿಯನ್ನರನ್ನು (ಇತರೆ ಧರ್ಮಗಳನ್ನು ಅನುಸರಿಸುವ ಜನರು ಸೇರಿದಂತೆ) ಬಂಧಿಸಲಾಗಿದೆ ಎಂದು ಅಂದಾಜಿಸಿದೆ. ಸೆರೆಮನೆಗೆ ಕಳುಹಿಸಲಾದ […]