Kornersite

Crime Just In National

ಪತ್ನಿಯ ಮೂಗು ಕತ್ತರಿಸಿ ಜೇಬಿನಲ್ಲಿ ಇಟ್ಕೊಂಡು ಪರಾರಿಯಾದ ಪತಿರಾಯ!

Uttar Pradesh: ತನ್ನ ಗೆಳತಿಗಾಗಿ ಪತ್ನಿಯ ಮೂಗು ಕತ್ತರಿಸಿ ಜೇಬಿನಲ್ಲಿ ಇಟ್ಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಖಿನಂಪುರ್ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತೀವ್ರ ರಕ್ತಸ್ರಾವ ಆಗ್ತಾ ಇದ್ರು ಪೊಲೀಸ್ ಟಾಣೆಗೆ ಹೋದ ಪತ್ನಿ ತನ್ನ ಪತಿಯ ವಿರುದ್ದ ದೂರು ಕೊಟ್ಟಿದ್ದಾಳೆ. ಮೂಗು ಕಟ್ ಮಾಡಿದ ಪತಿಯ ಹೆಸರು ವಿಕ್ರಮ್. ಈತನ ಪತ್ನಿಯ ಹೆಸರು ಸೀಮಾ ದೇವಿ. ಇಬ್ಬರಿಗೂ ಮದುವೆಯಾಗಿ ಹನ್ನೆರಡು ವರ್ಷಗಳು ಕಳೆದಿವೆ. ಇಬ್ಬರು ಮಕ್ಕಳೊಂದಿಗೆ ದಂಪತಿ ಉತ್ತರ […]