Kornersite

Just In National Sports

Online Game: ಆನ್ ಲೈನ್ ಗೇಮ್ ನಲ್ಲಿ ರಾತ್ರೋರಾತ್ರಿ ಕೋಟ್ಯಾಧೀಶರಾದ ದಿನಗೂಲಿ ನೌಕರ!

ರಾಜಸ್ಥಾನದ ಭರತ್‌ ಪುರ ಜಿಲ್ಲೆಯ ರೂಪವಾಸ್ ತೆಹಸಿಲ್‌ ನ ಮಾದಾಪುರ ಗ್ರಾಮದ ದಿನಗೂಲಿ ನೌಕರರೊಬ್ಬರು ಆನ್ ಲೈನ್ ಗೇಮ್ ನಲ್ಲಿ 2 ಕೋಟಿ ರೂ. ಗೆದ್ದಿದ್ದಾರೆ. ಮಾದಾಪುರ ಗ್ರಾಮದ ನಿವಾಸಿ ಖೇಮ್ ಸಿಂಗ್ ಡ್ರೀಮ್ 11 ಫ್ಯಾಂಟಸಿ ಗೇಮ್ ನಲ್ಲಿ 2 ಕೋಟಿ ರೂ. ಗೆದ್ದಿರುವ ವ್ಯಕ್ತಿಖೇಮ್ ಸಿಂಗ್ ತನಗೆ ಕ್ರಿಕೆಟ್ ಮತ್ತು ಈ ಆಟದ ಬಗ್ಗೆ ಗೊತ್ತಿರಲಿಲ್ಲ. ಬೇರೆಯವರು ಆಡುವುದನ್ನು ನೋಡಿ ನಾನು ಕುತೂಹಲಕ್ಕಾಗಿ ಈ ಆಟವನ್ನು ಆಡಿದೆ. ಕೇವಲ ಎರಡನೇ ಪ್ರಯತ್ನದಲ್ಲಿಯೇ 2 ಕೋಟಿ […]