ಬಾಡಿಗೆದಾರರ ಕಿರುಕುಳಕ್ಕೆ ಮನೆ ಒಡತಿ ಆತ್ಮಹತ್ಯೆ: ಸುದ್ದಿ ಕೇಳಿ ತಾಯಿಯ ಸಾವು
ಹಾಸನ: ಬಾಡಿಗೆದಾರರಿಗೆ ಮನೆ ಓನರ್ ಕಿರುಕುಳ ಕೊಡೋದನ್ನ ಕೇಳಿದ್ದೇವೆ. ಆದ್ರೆ ಹಾಸನದಲ್ಲೊಂದು ಉಲ್ಟಾ ಕೇಸ್ ಆಗಿದೆ. ಬಾಡಿಗೆದಾರರ ಕಿರುಕುಳಕ್ಕೆ ಮನೆ ಒಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಹಾಸನದ ದಾಸರಕೊಪ್ಪಲಿನಲ್ಲಿ ನಡೆದಿದೆ. ಈ ವಿಷಯ ತಿಳಿದ ನಂತರ ಮನೆ ಒಡತಿಯ ತಾಯಿ ಕೂಡ ಸಾವನ್ನಪ್ಪಿದ್ದಾರೆ. 55 ವರ್ಷದ ಲಲಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ಈ ಸುದ್ದಿ ಕೇಳಿ 75 ವರ್ಷದ ಲಕ್ಷ್ಮಮ್ಮ ಕೂಡ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಲಲಿತಾ ಹಾಗೂ ಆಕೆಯ ಪತಿ ನಾಗರಾಜ್ ದಾಸರಕೊಪ್ಪಲಿನಲ್ಲಿ ತಮ್ಮ […]