ಹೆಚ್ಚು ಸಿಟ್ಟು ಮಾಡಿಕೊಳ್ಳುವ ಮಕ್ಕಳನ್ನ ಕಂಟ್ರೋಲ್ ಮಾಡುವುದು ಹೇಗೆ..?
ಮಕ್ಕಳಿಗೆ ಸ್ಕೂಲಿಗೆ ರಜೆ ಇದ್ದಾಗ ಪೋಷಕರಿಗೆ ದೊಡ್ಡ್ ತಲೆನೋವು. ಇವಾಗ ಬೇರೆ ಬೇಸಿಗೆ ರಜೆ. ಮಕ್ಕಳ ಗಲಾಟೆ, ತುಂಟಾಟ, ದಿನಕ್ಕೊಂದು ವರೈಟಿ ಬೇಡಿಕೆಗಳು. ತಮ್ಮ ಬೇಡಿಕೆಗಳು ಪೂರೈಕೆ ಆಗದೇ ಇದ್ದಾಗ ಸಿಟ್ಟು, ಹಟ ಎಲ್ಲವೂ ಶುರುವಾಗುತ್ತದೆ. ಹಾಗಾದ್ರೆ ಮಕ್ಕಳ ಸಿಟ್ಟನ್ನ ಕಂಟ್ರೋಲ್ ಮಾಡುವುದು ಹೇಗೆ..? ಬೇಸಿಗೆ ರಜೆಯಲ್ಲಿ ಮಕ್ಕಳನ್ನ ಕಂಟ್ರೋಲ್ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಇನ್ನು ಹೈಪರ್ ಆಕ್ಟಿವ್ ಇರೋ ಮಕ್ಕಳಂತೂ ಕೇಳಲೇ ಬೇಡಿ. ದಿನಕ್ಕೊಂಡು ಬೇಡಿಕೆ, ಗಂಟೆಗೊಂದು ಆಸೆ. ಇವೆಲ್ಲವನ್ನು ಪೂರೈಸುವಷ್ಟರಲ್ಲೇ ಪೋಷಕರು ಸುಸ್ತೋ […]