ಲೋಕಸಭೆಯಲ್ಲಿ 6 ಮಸೂದೆಗಳ ಮಂಡನೆ
Source: PTI New Dehli: ಮಣಿಪುರ ಹಿಂಸಾಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಆರು ಮಸೂದೆಗಳು ಮಂಡಣೆಯಾದವು. ಜಮ್ಮು ಹಾಗೂ ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ ಸೇರಿದಂತೆ ಆರು ಮಸೂದೆಗಳನ್ನು ಮಂಡಿಸಲಾಯಿತು. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆ ಇತರ 5 ಮಸೂದೆಗಳನ್ನು ಮಂಡಿಸಲಾಯಿತು. ನಿತ್ಯಾನಂದ ರೈ ಅವರು ಜಮ್ಮು ಮಾತ್ತು ಕಾಶ್ಮಿರ ಮರುಸಂಘಟನೆ ಮಸೂದೆ 2023 ಅನ್ನು ಧ್ವನಿ ಮತದ ನಂತರ ಮಂಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನ್ಯಾಷನಲ್ ಕಾನ್ಫರೆನ್ಸ್ […]