Crime: ಕೊಟ್ಟ ಹಣ ಕೇಳಿದ್ದಕ್ಕೆ ಘನಘೋರ ಕೊಲೆ ಮಾಡಿ, ಪ್ರಿಡ್ಜ್ ನಲ್ಲಿಟ್ಟ ಪಾಪಿ!
ಹೈದರಾಬಾದ್ : ಕೊಟ್ಟ ಹಣ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮಹಿಳಾ ಪಾರ್ಟ್ ನರ್ ಳನ್ನೇ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಮಾಡಿ ಫ್ರಿಡ್ಜ್ (Body Fridge) ನಲ್ಲಿಟ್ಟಿ ಇಟ್ಟಿದ್ದಾನೆ. ಅನುರಾಧ ರೆಡ್ಡಿ(55) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಚಂದ್ರಮೋಹನ್(48) ಕೊಲೆ ಮಾಡಿದ ಆರೋಪಿ. ಮೂಸಿ ನದಿ ಹತ್ತಿರದ ಅಫ್ಜಲ್ ನಗರದ ಸಮುದಾಯ ಭವನದ ಹತ್ತಿರ ಮಹಿಳೆಯ ತಲೆ ಪತ್ತೆಯಾಗಿತ್ತು. ಇದನ್ನು ಪೌರ ಕಾರ್ಮಿಕರೊಬ್ಬರು ಗಮನಿಸಿದ್ದು ಪೊಲೀಸರಿಗೆ […]