Kornersite

Bengaluru Just In Karnataka State

Karnataka Assembly Election 2023: ಮಗಳು ಬಿಜೆಪಿ ಸೇರಿದ್ದು, ಎದೆಗೆ ಚೂರಿ ಹಾಕಿದಂತಾಗಿದೆ- ಕಾಗೋಡು

ಶಿವಮೊಗ್ಗ : ಮಾಜಿ ಸಚಿವ ಹಾಗೂ ಕಾಂಗ್ರೆಸ್ (Congress)ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ(KagoduTimmappa) ಅವರ ಮಗಳು ಬಿಜೆಪಿ(BJP) ಸೇರಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮಗಳು ಬಿಜೆಪಿ (BJP) ಸೇರಿದ್ದು ನನ್ನ ಎದೆಗೆ ಚಾಕು ಹಾಕಿದಂತಾಗಿದೆ. ನನ್ನ ಮಗಳು ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ನಾನು ಕನಸಿನಲ್ಲಿಯೂ ಆಲೋಚನೆ ಮಾಡಿರಲಿಲ್ಲ. ಮಗಳು ಈ ರೀತಿ ಇದ್ದಾಳೆ ಎನ್ನುವುದು ನನ್ನ ದೌರ್ಭಾಗ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Thimmappa) ಬೇಸರ ವ್ಯಕ್ತಪಡಿಸಿದ್ದಾರೆ. ಸಾಗರದಲ್ಲಿ […]