Fire: ಪೆಟ್ರೋಲ್ ನಳಿಕೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು! ಮುಂದೇನಾಯ್ತು?
ಪೆಟ್ರೋಲ್ ಬಂಕ್ ಗೆ ತೆರಳಿದ್ದ ದುಷ್ಕರ್ಮಿಗಳು ಪೆಟ್ರೋಲ್ ನಳಿಕೆಗೆ ಬೆಂಕಿ ಹಚ್ಚಿರುವ ಘಟನೆ ಭೋಪಾಲ್ ನಲ್ಲಿ ಬೆಳಕಿಗೆ ಬಂದಿದೆ. ಪೆಟ್ರೋಲ್ ಬಂಕ್ ಗೆ ಮೂವರ ತಂಡ ಹೋಗಿದ್ದು, ಅದರಲ್ಲಿ ಓರ್ವ ಲೈಟರ್ ನಿಂದ ಪೆಟ್ರೋಲ್ ನಳಿಕೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ, ಬೈಕ್ಗೆ ಕೂಡ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಪಂಪ್ ಹಾಗೂ ಬೈಕ್‌ಗೆ ವ್ಯಾಪಿಸಿದ್ದು, ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಪಂಪ್‌ನ ನೌಕರರು ತಕ್ಷಣವೇ ಎಚ್ಚೆತ್ತು ಮರಳಿನ ಬಕೆಟ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ […]