ಸಿರಿಧಾನ್ಯಗಳ ಬಗ್ಗೆ ಹಾಡು ಬರೆದ ನರೇಂದ್ರ ಮೋದಿ: ಸಾಂಗ್ ರಿಲೀಸ್
ಪ್ರಧಾನಿ ನರೇಂದ್ರ ಮೋದಿ ಸಿರಿಧಾನ್ಯಗಳ ಬಗ್ಗೆ ಹಾಡನ್ನ ಬರೆದಿದ್ದಾರೆ. ಈ ಹಾಡಿನಲ್ಲಿ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಲಾಗಿದೆ. ಈ ಹಾಡನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಖುದ್ದು ಪ್ರಧಾನಿಯವರೇ ಬರೆದಿದ್ದು ವಿಶೇಷ. ಈ ಹಾಡಿಗೆ ಭಾರತ ಮೂಲದ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಾಲ್ಗುಣಿ ಶಾ ಹಾಗೂ ಅವರ ಪತಿ ಗಾಯಕ ಗೌರವ್ ಸಂಗೀತ ನೀಡಿ ಹಾಡಿದ್ದಾರೆ. ಹಾಗೂ ಪಾತ್ರ ವಹಿಸಿದ್ದಾರೆ. ಈ ಹಾಡು ಮೊದಲಿಗೆ ಹಿಮ್ದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆಯಾಗಿದೆ. ಬಳಿಕ ಎಲ್ಲ ಭಾಷೆಗಳಿಗೂ ಅನುವಾದವಾಗಲಿದೆ […]
