Amazon ಕಾಡಿನಲ್ಲಿ ಬರೋಬ್ಬರಿ 40 ದಿನ ಕಳೆದ ಮಕ್ಕಳು: ಬದುಕುಳಿದಿದ್ದು ಹೇಗೆ..?
ಕೊಲಂಬಿಯಾ ದೇಶದ ಮುಗ್ದಾಲೆನಾ ಎನ್ನುವ ಮಹಿಳೆ ತನ್ನ ನಾಲ್ಕು ಪುಟ್ಟ ಮಕ್ಕಳ ಜೊತೆ ವಿಮಾನದಲ್ಲಿ ಹೋಗುತ್ತಿದ್ದಳು. ಅಸಲಿಗೆ ಆಕೆ ತನ್ನ ಗಂಡನನ್ನ ಭೇಟಿಯಾಗಲು ಹೋಗುತ್ತಿದ್ದಳು. ಆದರೆ ದಾರಿ ಮಧ್ಯೆ ವಿಮಾನ ಕ್ರ್ಯಾಶ್ ಆಗಿ ಅಮೆಜಾನ್ ಕಾಡಿನಲ್ಲಿ ಬಿದ್ದಿದೆ. ಈ ದುರಂತದಲ್ಲಿ ಪೈಲೆಟ್ ಹಾಗೂ ಮಕ್ಕಳ ತಾಯಿ ಇಬ್ಬರೂ ಸಾವನ್ನಪ್ಪಿದ್ದಾರೆ. ಉಳಿದಿರೊದು ಪುಟ್ಟ ಮಕ್ಕಳು ಮಾತ್ರ. ಮೊದಲನೇ ಮಗು 13 ವರ್ಷ, ಎರಡನೇ ಮಗು 8 ವರ್ಷ, ಮೂರನೇ ಮಗು 4 ವರ್ಷ ಹಾಗೂ ನಾಲ್ಕನೇ ಮಗು ಕೇವಲ […]