ತನ್ನ ದೇಶದ ಜನರಿಂದಲೇ ತಿರಸ್ಕಾರಕ್ಕೆ ಒಳಪಟ್ಟ ಪ್ರಧಾನಿ!
ಒಟ್ಟಾವಾ: ಭಾರತ ಹಾಗೂ ಕೆನಡಾ ಮಧ್ಯೆ ನಡೆಯುತ್ತಿರುವ ಸಮರ ಮತ್ತಷ್ಟು ವ್ಯಾಪಕತೆ ಪಡೆಯುತ್ತಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ನಾಯಕನ ಹತ್ಯೆಯ ಕುರಿತು ಹೇಳಿರುವ ಮಾತು ಎರಡು ದೇಶಗಳ ಮಧ್ಯದ ಸಮರಕ್ಕೆ ಕಾರಣವಾಗುತ್ತಿದೆ. ಇದು ಕೆನಡಾ ಪ್ರಧಾನಿಗೆ ಹೊಸ ಸಮಸ್ಯೆ ಎದುರಾಗಿದೆ. ವಾಸ್ತವವಾಗಿ, ಕೆನಡಾದಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿಗಳು ಮತ್ತು ಪ್ರತಿಭಟನೆಗಳ ನಂತರ ನಡೆದ ಸಮೀಕ್ಷೆಯು ಟ್ರುಡೊ ಅವರಿಗೂ ಶಾಕ್ ನೀಡಿದೆ. ಕೆನಡಾದ ಗ್ಲೋಬಲ್ ನ್ಯೂಸ್‌ಗಾಗಿ IBSO ನಡೆಸಿದ ಸಮೀಕ್ಷೆಯು ವಿರೋಧ ಪಕ್ಷದ ಕನ್ಸರ್ವೇಟಿವ್ […]