Kornersite

Astro 24/7 Extra Care Just In Lifestyle

ಶ್ರಾವಣ ಮಾಸದಲ್ಲಿ ಹೀಗೆ ಮಾಡಿದ್ರೆ ಶಿವ ಬೇಗ ಒಲಿಯುತ್ತಾನೆ..!

ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಶುರುವಾಗಲಿದೆ. ಶ್ರಾವಣ ಮಾಸ ಹಿಂದೂಗಳಿಗೆ ಬಹುಮುಖ್ಯ. ಅಲ್ಲದೇ ಈ ಮಾಸವನ್ನು ಶಿವನ ನೆಚ್ಚಿನ ತಿಂಗಳು ಅಂತಲೂ ಹೇಳಲಾಗುತ್ತದೆ. ಶಿವನ ಪ್ರೀತಿಗೆ ಪಾತ್ರರಾಗಬೇಕು ಎಂದು ಈ ತಿಂಗಳು ದಿ ಬೆಸ್ಟ್. ಹಲವರು ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತಾರೆ. ಹೀಗೆ ಮಾಡುವುದರ ಮೂಲಕ ಶಿವನು ಪ್ರಸನ್ನನಾಗುತ್ತಾನೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ನಂಬಿಕೆ ಇದೆ. ಶಿವಲಿಂಗದ ಮೇಲೆ ಹಾಲು ಹಾಕಿ ಅಭಿಶೇಕ ಮಾಡುವುದರಿಂದ ಶ್ರಾವಣ ಮಾಸದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶ್ರಾವಣದಲ್ಲಿ […]