Narendra Modi: ನೂತನ ಸಂಸತ್ ಸ್ಮರಣಾರ್ಥವಾಗಿ 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ!
ನವದೆಹಲಿ: ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ನೂತನ ಸಂಸತ್ (New Parliament) ಭವನ ಉದ್ಘಾಟಿಸಿದ್ದಾರೆ. ಇದರ ಸಂತಸದ ಸ್ಮರಣಾರ್ಥವಾಗಿ ಅಂಚೆ ಚೀಟಿ (Postage Stamp) ಹಾಗೂ 75 ರೂ. ನಾಣ್ಯ (Rs 75 Coin) ಬಿಡುಗಡೆ ಮಾಡಿದ್ದಾರೆ. ಬಿಡುಗಡೆಗೊಂಡಿರುವ ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸ ಹೊಂದಿದೆ. ಶೇ.50ರಷ್ಟು ಬೆಳ್ಳಿ, ಶೇ.40ರಷ್ಟು ತಾಮ್ರ, ಶೇ. 5 ನಿಕಲ್ ಮತ್ತು ಶೇ.5ರಷ್ಟು ಸತು ಬಳಸಿ ನಾಣ್ಯ ತಯಾರಿಸಲಾಗಿದೆ. ಈ ನಾಣ್ಯ 35 ಗ್ರಾಂ ತೂಕ […]