Kornersite

Extra Care Just In Lifestyle

ಗರ್ಭಿಣಿಯರು ಗೋಡಂಬಿ ತಿಂದರೆ ಹೆಲ್ತ್ ಮೇಲೆ ಆಗುತ್ತೆ ಸೂಪರ್ ಎಫೆಕ್ಟ್!!

ಗೋಡಂಬಿ ತಿಂದ್ರೆ ಹೀಟ್ ಆಗುತ್ತೆ. ಗರ್ಬಿಣಿಯರು ಗೋಡಂಬಿ ತಿನ್ನಬಹುದಾ..? ಇಲ್ಲವಾ..? ಅನ್ನೋ ಪ್ರಶ್ನೇ ಹಲವರಲ್ಲಿ ಕಾಡ್ತಾ ಇರುತ್ತೆ. ಸೋ ಇಲ್ಲಿದೆ ಇದಕ್ಕೆ ಸರಿಯಾದ ಉತ್ತರ. ಗರ್ಭದಲ್ಲಿರುವ ಮಗು ಬೆಳೆಯಲು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅವಶ್ಯಕತೆ ಇರುತ್ತದೆ. ಗೋಡಂಬಿ ಮೈಕ್ರೋನ್ಯೂಟ್ರಿಯೆಂಟ್ಸ್ ಉತ್ತಮ ಮೂಲ. ಗೋಡಂಬಿ ಕಾರ್ಬೀಹೈಡ್ರೇಟ್ ಮತ್ತು ಫೈಬರ್ ಸಹ ಹೊಂದಿರುತ್ತದೆ. ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೇ ಹೃದ್ರೋಗ ತಡೆಯಲು ನೆರವು ಮಾಡಿಕೊಡುತ್ತೆ. ಗೋಡಂಬಿ ಬೀಜಗಳಲ್ಲಿ ಕಬ್ಬಿಣದ ಅಂಶ್ ಹೇರಳವಾಗಿ ಸಿಗುತ್ತೆ. ಇದರಿಂದ ಗರ್ಭಿಣಿಯರಿಗೆ ತುಂಬಾನೇ ಸಹಾಯವಾಗುತ್ತದೆ. ಕೆಲ […]