ಎರಡನೇ ಮದುವೆಯಾಗ್ತಿದ್ದಾರಾ ಪ್ರೇಮಾ..? ಕೊನೆಗೂ ಮೌನ ಮುರಿದ ನಟಿ
ಸಿನಿಪ್ರೀಯರಿಗೆ ಇವತ್ತಿಗೂ ನಟಿ ಪ್ರೇಮಾ ಅಂದರೆ ಸಿಕ್ಕಾಪಟ್ಟೆ ಇಷ್ಟ. ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿರುವ ನಟಿ ಪ್ರೇಮಾ ಗೊತ್ತೊ ಗೊತ್ತಿಲ್ಲದೆನೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರ್ತಾರೆ. ಕೆಲವು ತಿಂಗಳ ಹಿಂದೆ ನಟಿ ಪ್ರೇಮಾ ಎರಡನೇ ಮದುವೆಯಾಗ್ತಾ ಇದ್ದಾರೆ ಅನ್ನೋ ಸುದ್ದಿ ಗುಲ್ಲೆದ್ದಿತ್ತು. ಎರಡನೇ ಮದುವೆಗೂ ಮುನ್ನ ದೈವ ಪೂಜೆ ಮಾಡಿಸುತ್ತಿದ್ದಾರೆ ಅಂತ ಎಲ್ಲರೂ ಮಾತಾಡ್ತಾ ಇದ್ರು. ಮತ್ತೆ ಕೆಲವರು ಮತ್ತೊಮ್ಮೆ ಮದುವೆಯಾಗುವ ಮನಸ್ಸು ಯಾಕೆ ಮಾಡಿದ್ದಾರೆ ಎಂದು ಪ್ರಶ್ನೇಗಳನ್ನ ಕೇಳ್ತಾ ಇದ್ರು. ಬಟ್ ಇದೀಗ […]