ಸೌಜನ್ಯ ಕೊಲೆ ಪ್ರಕರಣ: ಆರೋಪಕ್ಕೆ ಬೇಸರ ವ್ಯಕ್ತ ಪಡಿಸಿದ ವೀರೇಂದ್ರ ಹೆಗ್ಗಡೆ
ಸುಜನ್ಯ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರ ಹಾಗೂ ಹೆಗ್ಗಡೆ ಅವರ ಕುಟುಂಬದ ಮೇಲೆ ಬಂದಿರೋ ಆರೋಪಕ್ಕೆ ವೀರೇಂದ್ರ ಹೆಗ್ಗಡೆ ಅವರು ಬೇಸರ ವ್ಯಕ್ತ ಪಡಿಸಿದ್ದಾರೆ. 2012 ರಲ್ಲಿ ನಡೆದ ಸೌಜನ್ಯ ಕೊಲೆಗೆ ನ್ಯಾಯ ದೊರಕಿಸಿಕೊಡಲು ನಮ್ಮ ಕುಟುಂಬ ಒತ್ತಾಯ ಮಾಡಿತ್ತು. ಉನ್ನತ ಮಟ್ಟದ ತನಿಖೆಗೂ ಕೂಡ ಆಗ್ರಹ ಮಾಡಿದ್ದೇವು. ನಂತರ ಸಿಬಿಐ ತನಿಖೆ ನಡಿಸಿ ಆರೋಪಿಯನ್ನು ಜೈಲಿಗೆ ಅಟ್ಟಿತ್ತು. ಆದ್ರೆ ಇದೀಗ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇದೀಗ ಶ್ರೀ ಕ್ಶೇತ್ರದ ಮೇಲೆ ಹಾಗೂ ನಮ್ಮ ಕುಟುಂಬದ […]