Kornersite

Just In Karnataka State

Tomato price: ಕಡಿಮೆ ಆಯ್ತು ಟೊಮೆಟೊ ದರ: ಕೆ.ಜಿ ಗೆ ಎಷ್ಟು ಗೊತ್ತಾ..?

ಕಳೆದ ತಿಂಗಳಿನಿಂದ ಟೊಮೆಟೊ (Tomato) ಬೆಲೆ ಸಡನ್ ಆಗಿ ಜಂಪ್ ಆಗಿತ್ತು. ಕೆ.ಜಿ ಗೆ 100 ರಿಂದ 120 ರೂಪಾಯಿ ಆಗಿತ್ತು. ಬಟ್ ಇದೀಗ ಟೊಮೆಟೊ ಬೆಲೆ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಹೌದು, ಕೆ.ಜಿ ಗೆ 40 ರೂ ಗೆ ಇಳಿದಿದೆ. ಅಂದ್ರೆ 60% ರಷ್ಟು ಇಳಿಕೆ ಕಂಡಿದೆ. ಮುಂಗಾರು ಮಳೆಯ ಹಿನ್ನೆಲೆ ಟೊಮೆಟೊ ಉತ್ಪಾದನದಲ್ಲಿ ಹೆಚ್ಚಳ ಕಂಡಿದೆ. ಕೋಲಾರ, ಬಾಗೇಪಲ್ಲಿ, ಚಿಂತಾಮಣಿ ಸುತ್ತ ಮುತ್ತಲಿನ ಏರಿಯಾದಿಂದ ಟೊಮೆಟೊ ಪೂರೈಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಟೊಮೆಟೊ ಟ್ರೇಡರ್ಸ್ […]

Just In State

ಗುಡ್ ನ್ಯೂಸ್: ಪ್ರತಿ ಲೀಟರ್ ಗೆ 8 ರಿಂದ 12 ರೂ. ಅಡುಗೆ ಎಣ್ಣೆ ಬೆಲೆ ಕಡಿತ..!?

New Delhi: ಜಾಗತಿಕ ಬೆಲೆಗೆ ಅನುಗುಣವಾಗಿ ಖಾದ್ಯ ತೈಲಗಳ ಬೆಲೆಯನ್ನು ಪ್ರತಿ ಲೀಟರ್ ಗೆ 8 ರಿಂದ 12 ರೂ.ಗಳಷ್ಟು ಕಡಿತಗೊಳಿಸುವಂತೆ ಸಂಸ್ಥೆಗಳಿಗೆ ಸರ್ಕಾರ ಮನವಿ ಮಾಡಿಕೊಂಡಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ಶುಕ್ರವಾರ ಈ ಸಂಬಂಧ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿಸಿದ್ದಾರೆ. ವರದಿ ಪ್ರಕಾರ, ತಯಾರಕರು ಅಥವಾ ರಿಫೈನರ್ ಗಳು ವಿತರಕರಿಗೆ ಬೆಲೆಯಲ್ಲಿ ಕಡಿತ ಮಾಡಿದಾಗ, ಅದರ ಲಾಭವನ್ನು ಉದ್ಯಮದಿಂದ ಗ್ರಾಹಕರಿಗೆ ವರ್ಗಾಯಿಸಬೇಕು ಮತ್ತು ಸಚಿವಾಲಯಕ್ಕೆ ನಿಯಮಿತವಾಗಿ ಮಾಹಿತಿ ನೀಡಬಹುದು ಎಂದು […]